ಒಗ್ಗಟ್ಟು ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸಿ ಡಾ ಮಂಜುನಾಥ್ ಸಲಹೆ

ಮಡಿಕೇರಿ ಮೇ ೨ : ಕಾರ್ಮಿಕ ವರ್ಗ ಒಗ್ಗಟ್ಟು ಮತ್ತು ಸೇವಾ ಮನೋಭಾವವನ್ನು ಪ್ರದರ್ಶಿಸಬೇಕೆಂದು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಸಲಹೆ ನೀಡಿದರು. ಸರಕಾರಿ ಆಸ್ಪತ್ರೆಯ ಸಿಐಟಿಯು

ಹಿಂದೂ ಮಲಯಾಳಿ ಒಕ್ಕೂಟದಿಂದ ಮಹಿಳಾ ದಿನಾಚರಣೆ

ವೀರಾಜಪೇಟೆ ಮೇ. ೨: ತಾಯಂದಿರು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆದಾಗ ಅದು ದೇಶÀಕ್ಕೆ ಮಹತ್ವದ ಕೊಡುಗೆÀಯಾಗಲಿದೆ, ಇಲ್ಲಿ ಸಂಘಟನೆಗಳ ಪಾತ್ರವು ಹಿರಿದಾಗಿರುತ್ತದೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಹಾಕಿ ಲೀಗ್ ೬ ತಂಡಗಳು ಮುನ್ನಡೆ

ಗೋಣಿಕೊಪ್ಪ ವರದಿ, ಮೇ ೨: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಭಾನುವಾರ ಆರಂಭಗೊAಡ ಲೀಗ್ ಟೂರ್ನಿಯಲ್ಲಿ ನಾಪೋಕ್ಲು ಶಿವಾಜಿ, ಮಲೆನಾಡ್, ಈಶ್ವರ ಯೂತ್‌ಕ್ಲಬ್,

ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶದ ಗೌರವ ಹೆಚ್ಚಳ

ಗೋಣಿಕೊಪ್ಪಲು, ಮೇ ೨: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ವಿಶ್ವದೆಲ್ಲೆಡೆ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಉಕ್ರೇನ್, ರಷ್ಯಾ, ಅಮೇರಿಕಾ ಪ್ರಧಾನಿಗಳೂ ಯುದ್ಧದ ಬಗ್ಗೆ ಮೋದಿ ಸಲಹೆಯನ್ನು