ಇಂದು ವಿಚಾರಗೋಷ್ಠಿಮಡಿಕೇರಿ, ಜು. 7: ಕೃಷ್ಣರಾಜಸಾಗರ, ಹಾರಂಗಿ, ಕಬಿನಿ ಮತ್ತು ಚಿಕ್ಕಹೊಳೆ ಅಣೆಕಟ್ಟೆಗಳ ನದಿ ಪಾತ್ರದಲ್ಲಿ ಪ್ರವಾಹ ಸಂದರ್ಭ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ನಿರ್ವಹಣೆಯ ಕುರಿತು ಪಾಲುದಾರರ ಪಾತ್ರದ
ಹೊಸಕೋಟೆಯಲ್ಲಿ ಕಾಡಾನೆ ದಾಳಿಮಡಿಕೇರಿ, ಜು. 7: ಹೊಸಕೋಟೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿ ತೀವ್ರಗೊಳ್ಳತೊಡಗಿದೆ. ಕಳೆದ ರಾತ್ರಿ ಜನವಾಸ ಸ್ಥಳವಾದ ಅನಂತ ಬಡಾವಣೆಗೆ ಬಂದ ಆನೆಯೊಂದು ಅಲ್ಲಿನ ಡಾ.
ಅತಿವೃಷ್ಟಿ ಸಂತ್ರಸ್ತ ಕುಟುಂಬಕ್ಕೆ ಸರಕಾರದಿಂದ ಪರಿಹಾರಕುಶಾಲನಗರ, ಜು. ೬: ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪದ ನಡುವೆ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ೫ ಲಕ್ಷ ರೂ.ಗಳ ಪರಿಹಾರ ನೀಡ ಲಾಗುವುದು
ಮತ್ತೆ ತೋಟಗಳಲ್ಲಿ ಮಿಡತೆ ಆತಂಕದಲ್ಲಿ ಬೆಳೆಗಾರರುಸೋಮವಾರಪೇಟೆ, ಜು.೬: ಸಮೀಪದ ಅಭಿಮಠ ಬಾಚಳ್ಳಿ, ಯಡೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೃಹತ್ ಗಾತ್ರದ ಮಿಡತೆಗಳು ಕಂಡುಬAದಿದ್ದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಯಡೂರು ಗ್ರಾಮದಲ್ಲಿರುವ ವಿಶ್ವನಾಥ್ ಧರ್ಮಪ್ಪ
ಕಳೆದ ವರ್ಷದ ಗಡಿ ದಾಟಿದ ಮಳೆಯ ಪ್ರಮಾಣಮಡಿಕೇರಿ, ಜು. ೬: ಕೊಡಗು ಜಿಲ್ಲೆಯಾದ್ಯಂತ ಮಳೆಯ ರಭಸ ಮುಂದುವರಿದಿದೆ. ತಾ. ೬ ರಿಂದ ಪುನರ್ವಸು ಮಳೆ ಆರಂಭವಾ ಗುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಳೆದ