ವಿದ್ಯುತ್ ಸ್ಪರ್ಶ ಕಾರ್ಮಿಕ ದುರ್ಮರಣವೀರಾಜಪೇಟೆ, ಮೇ ೩: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಆರ್ಜಿ ಗ್ರಾಮದಲ್ಲಿ ಸಂಭವಿಸಿದೆ. ವೀರಾಜಪೇಟೆ ತಾಲೂಕು ಆರ್ಜಿ ಗ್ರಾ.ಪಂ.
ಗೊಲ್ಲ ಸಮಾಜದ ವಾರ್ಷಿಕ ಕ್ರೀಡಾಕೂಟಭಾಗಮಂಡಲ, ಮೇ ೩: ಕೊಡಗು ಜಿಲ್ಲಾ ಗೊಲ್ಲ ಸಮಾಜದ ವತಿಯಿಂದ ೨೦೨೧- ೨೨ರ ಸಾಲಿನ ವಾರ್ಷಿಕ ಕ್ರೀಡಾಕೂಟ ತಾ. ೭ ಮತ್ತು ೮ ರಂದು ಭಾಗಮಂಡಲದ ಜೂನಿಯರ್
ನಾಳೆ ಕಸಾಪ ಸಂಸ್ಥಾಪನಾ ದಿನಾಚರಣೆಮಡಿಕೇರಿ, ಮೇ ೨: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾ. ೫ರಂದು ನಾಪೋಕ್ಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ.ಸಾ.ಪ. ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ.
ಗುಂಡಿಕೆರೆ ಬೇಟೆ ಗುಂಡೇಟು ಪ್ರಕರಣ ವಿಶೇಷ ತನಿಖೆಗೆ ಗ್ರಾಮಸ್ಥರ ಒತ್ತಾಯಮಡಿಕೇರಿ, ಮೇ ೨: ಪ್ರಾಣಿ ಬೇಟೆಗೆ ತೆರಳಿದ ಸಂದರ್ಭದಲ್ಲಿ ಗುಂಡೇಟಿನಿAದ ವೀರಾಜಪೇಟೆ ಸಮೀಪದ ಕೊಟ್ಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ ಎಂ.ಯು. ಹಮೀದ್ ಅವರ ಸಾವಿನ ಬಗ್ಗೆ ಇದೀಗ ವ್ಯಾಪಕವಾದ
ಖುರ್ಆನ್ ಕಂಠಪಾಠ ಮಾಡಿದ ಬಾಲಕ ಮಡಿಕೇರಿಯ ಸಿರಾಜುದ್ದೀನ್ ಸಾಧನೆಮಡಿಕೇರಿ, ಮೇ ೩: ಇಸ್ಲಾಂ ಧರ್ಮದ ಪವಿತ್ರಗ್ರಂಥ ಖುರ್‌ಆನ್ ಅನ್ನು ಕಂಠಪಾಠ ಮಾಡುವ ಮೂಲಕ ಮಡಿಕೇರಿಯ ೧೫ರ ಹರೆಯದ ಬಾಲಕ ಮೊಹಮದ್ ಸಿರಾಜುದ್ದೀನ್ ಅಪೂರ್ವ ಸಾಧನೆ ಮಾಡಿದ್ದಾರೆ. ಮಡಿಕೇರಿ