ಕಸಾಪ ಸಂಸ್ಥಾಪನಾ ದಿನಾಚರಣೆಮಡಿಕೇರಿ, ಮೇ ೩: ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನವನ್ನು ತಾ. ೫ ರಂದು ಮಡಿಕೇರಿ ತಾಲೂಕು ಕ.ಸಾ.ಪ. ವತಿಯಿಂದ ಆಚರಿಸಲಾಗುವುದು. ಅಂದು ಬೆಳಿಗ್ಗೆ ೧೧ ಗಂಟೆಗೆ
ಕಸಾಪ ವತಿಯಿಂದ ಪೌರಕಾರ್ಮಿಕರೊಂದಿಗೆ ಬಸವ ಜಯಂತಿ... ಕುಶಾಲನಗರ, ಮೇ ೩: ಕನ್ನಡ ಸಾಹಿತ್ಯ ಪರಿಷತ್ತಿನ ಕುಶಾಲನಗರ ತಾಲೂಕು ಘಟಕದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪಟ್ಟಣದ ಆದರ್ಶ ದ್ರಾವಿಡ ಕಾಲೋನಿಯ ಪಟ್ಟಾಲಮ್ಮ
ಮಕ್ಕಿ ದೇವಾಲಯದಲ್ಲಿ ಶ್ರಮದಾನನಾಪೋಕ್ಲು, ಮೇ ೩: ಬೇತು ಗ್ರಾಮದ ಮಹಿಳಾ ಸಂಘದವರಿAದ ಐತಿಹಾಸಿಕ ಶ್ರೀ ಮಕ್ಕಿ ಶಾಸ್ತಾವು ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಕುರುಚಲು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ದೇವಾಲಯದ
ವಿದ್ಯುತ್ ಸ್ಪರ್ಶಗೊಂಡು ಕಾಡಾನೆ ದುರ್ಮರಣಸಿದ್ದಾಪುರ, ಮೇ ೩: ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ನೆಲ್ಲಿಹುದಿಕೇರಿಯಲ್ಲಿ ಸಂಭವಿಸಿದೆ. ನೆಲ್ಲಿಹುದಿಕೇರಿ ಸಮೀಪದ ಅತ್ತಿಮಂಗಲ ಬಳಿಯ ಅರೆಕಾಡು ರಸ್ತೆಯಲ್ಲಿರುವ ವಿವೇಕ್ ಅಪ್ಪಯ್ಯ ಅವರ ಕಾಫಿ ತೋಟದಲ್ಲಿ
ಇಂದಿನಿAದ ತಿತಿಮತಿಯಲ್ಲಿ ಯರವ ಕ್ರೀಡೋತ್ಸವ(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೩: ಯರವ ಸಮಾಜದ ಕ್ರೀಡಾಕೂಟವು ಈ ಬಾರಿ ತಿತಿಮತಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ ಯರವ ಸಮುದಾಯದ ಜನಾಂಗವನ್ನು ಒಂದೇ