ಚಿಣ್ಣರ ಸಂಭ್ರಮ ತಾಯಂದಿರ ಪಾದ ಪೂಜೆಮಡಿಕೇರಿ, ಮೇ ೭: ಬೇಸಿಗೆಯ ಈ ಸಂದರ್ಭದಲ್ಲಿ ಮನೆಯಲ್ಲಿ ಕಿರಿಕಿರಿ ಮಾಡುತ್ತಾ ಕಾಲಕಳೆಯುವ ಚಿಣ್ಣರಿಗೆ ಇದೊಂದು ವಿಶಿಷ್ಟ ರೀತಿಯ ಸಂಭ್ರಮ... ತಮ್ಮೆಲ್ಲಾ ಚೇಷ್ಟೆ - ಕುಚೇಷ್ಟೆಗಳನ್ನು ಇವರು
ಕಣ್ಣಿಗೆ ಕಾಣುವ ದೇವರುಅಮ್ಮಾ ಎಂದರೆ ಅಮೃತ. ಆಕೆಗೆ ಸರಿಸಮವಾದದ್ದು ಈ ಭೂಮಿ ಮೇಲೆ ಯಾವುದೂ ಇಲ್ಲ. ಪ್ರತಿಯೊಬ್ಬರ ಬದುಕಿಗೂ ಅಮ್ಮನೇ ಪ್ರಪಂಚ. ಅವಳ ತ್ಯಾಗ, ಶ್ರಮ ಜೀವನಕ್ಕೆ ಎಷ್ಟು ಕೃತಜ್ಞತೆ
ರೇಷ್ಮೆ ಬೆಳೆಗೆ ಸರ್ಕಾರದಿಂದ ಉತ್ತೇಜನ ಅಧಿಕಾರಿ ಮಹೇಶ್ ಮಾಹಿತಿ ಕೂಡಿಗೆ, ಮೇ ೭: ಕಳೆದ ಅರು ತಿಂಗಳುಗಳಿAದ ಕೊಡಗು ಜಿಲ್ಲೆಯ ರೇಷ್ಮೆ ಬೆಳೆಯ ಬಿತ್ತನೆ ಗೂಡಿಗೆ ಒಂದು ಕೆ.ಜಿ.ಗೆ ರೂ ೨,೪೦೦ ರಿಂದ ೩೦೦೦
ತಾಯಂದಿರ ದಿನದ ಶುಭಾಶಯಗಳು ಕೋರುತ್ತಾಪ್ರತಿ ವರ್ಷವು ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವು ಕೂಡ ತಾಯಂದಿರ ದಿನವನ್ನು ಆಚರಿಸುವ ದಿನ ಬಂದೇ ಬಿಟ್ಟಿದೆ. ತಾಯಿ ತನ್ನ ಮಕ್ಕಳಿಗಾಗಿ
ವಿಶ್ವ ರೆಡ್ಕ್ರಾಸ್ ದಿನಾಚರಣೆರೆಡ್‌ಕ್ರಾಸ್ ಸಂಸ್ಥೆ ಸ್ವಿಸ್ ದೇಶದ ಡಾ. ಜಿನ್ ಹೆನ್ರಿ ಡ್ಯೂನಂಡ್ ಎಂಬವರಿAದ ಅಸ್ಥಿತ್ವಕ್ಕೆ ಬಂದಿತು. ೧೮೨೮ ರಲ್ಲಿ ಜಿನಿವಾದ ಶ್ರೀಮಂತ ಕುಟುಂಬವೊAದರಲ್ಲಿ ಹೆನ್ರಿ ಜನಿಸಿದ. ತಂದೆ -