೨೦೨೩ರಲ್ಲಿ ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಕಪ್ ಹಾಕಿಮಡಿಕೇರಿ, ಮೇ ೭: ಕೊಡವ ಕುಟುಂಬಗಳ ನಡುವಿನ ೨೩ನೇ ವರ್ಷದ ಹಾಕಿ ಉತ್ಸವ ೨೦೨೩ರಲ್ಲಿ ನಾಪೋಕ್ಲುವಿನಲ್ಲಿ ನಡೆಯುವುದು. ಇದೀಗ ಅಧಿಕೃತವಾದಂತಾಗಿದೆ. ಇಂದು ಬಾಳುಗೋಡುವಿನಲ್ಲಿ ನಡೆದ ಕೊಡವ ಹಾಕಿ
ನೀರಿನಲ್ಲಿ ಮುಳುಗಿ ಬಾಲಕ ಸಾವುಸಿದ್ದಾಪುರ, ಮೇ ೭: ಸ್ನಾನಕ್ಕೆ ತೆರಳಿದ ಬಾಲಕನೋರ್ವ ಕಾವೇರಿ ನದಿಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಬರಡಿ ಗ್ರಾಮದಲ್ಲಿ ನಡೆದಿದೆ. ಬರಡಿ ಗ್ರಾಮದ ನಿವಾಸಿ
ತಾ ೧೨ ರಂದು ಜಿಲ್ಲೆಗೆ ಕಂದಾಯ ಸಚಿವ ಆರ್ ಅಶೋಕ್ ಮಡಿಕೇರಿ, ಮೇ ೭: ತಾ. ೧೨ ರಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಕೊಡಗು ಜಿಲ್ಲಾ ಘಟಕದ ವತಿಯಿಂದ ರೈತ ಸಮಾವೇಶ ಹಮ್ಮಿಕೊಂಡಿದ್ದು,
ಹಾಕಿ ಕರ್ನಾಟಕ ಮಹಿಳಾ ತಂಡದಲ್ಲಿ ಜಿಲ್ಲೆಯ ೧೩ ಮಂದಿಮಡಿಕೇರಿ, ಮೇ ೭: ಹಾಕಿ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿರುವ ಸೀನಿಯರ್ ನ್ಯಾಷನಲ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ಮಡಿಕೇರಿ, ಮೇ ೭: ಹಾಕಿ
೨೦೧೮ ರಲ್ಲಿ ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲದ ಪ್ರಮುಖಾಂಶÀ (ಕಳೆದ ಸಂಚಿಕೆಯಿAದ) ೩೨. ಸುಕೃತ ಫಲ ಕ್ಷಯವಾಗಿದೆ. ೩೩. ಬರುತ್ತಿರುವ ಆದಾಯವು ದಾರಿ ತಪ್ಪುತ್ತಿದೆ. ೩೪. ಅಭಿಷೇಕದ ನಿರ್ಮಾಲ್ಯ ಹೋಗುವ ಸೋಮ ಸೂತ್ರದಲ್ಲಿ ದೋಷ-ಮಾಲಿನ್ಯ ಇದೆ. ೩೫.