ಕೊಡವಾಮೆರ ಕೊಂಡಾಟ ಸಂಘಟನೆಗೆ ಆಯ್ಕೆ

ಮಡಿಕೇರಿ, ಮೇ ೭: ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸಂಘಟನೆಯ ಸ್ಥಾಪಕರೂ ಆಗಿರುವ ಚಾಮೆರ ದಿನೇಶ್ ಬೆಳ್ಯಪ್ಪ, ಕಾರ್ಯದರ್ಶಿಯಾಗಿ ಕುಂಞÂÃರ ಗಿರೀಶ್

ಇಂದು ಕೆಂಬಟ್ಟಿ ಜನಾಂಗದ ಕ್ರೀಡಾಕೂಟದ ಫೈನಲ್ಸ್

ಮಡಿಕೇರಿ, ಮೇ ೭: ಬಾವಲಿ ಪುತ್ತ್ಮಾಡು ಯುವಕ ಸಂಘದ ವತಿಯಿಂದ ಕಳೆದ ನಾಲ್ಕು ದಿನಗಳಿಂದ ಪಾರಾಣೆ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೆಂಬಟ್ಟಿ ಕ್ರೀಡಾಕೂಟ-೨೦೨೨ ಅಂತಿಮ ಪಂದ್ಯಾಟ ಹಾಗೂ

ಗುಂಡಿಕೆರೆ ಜಮಾಅತ್ ಅಭಿವೃದ್ಧಿಗೆ ದುಬೈಯಲ್ಲಿ ಸಮಿತಿ ರಚನೆ

ಚೆಯ್ಯಂಡಾಣೆ, ಮೇ ೭: ಗುಂಡಿಕೆರೆ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುವ ಹೆಚ್‌ಐಜಿ ಫ್ಯೂಚರ್ ದುಬೈ ಸಂಘಟನೆಯ ನೂತನ ಅಧ್ಯಕ್ಷರಾಗಿ ಸಿ.ಎಂ. ಸಲೀಂ ಅವಿರೋಧವಾಗಿ ಆಯ್ಕೆಯಾದರು. ದುಬೈಯ ಅಲ್ ಮಾಂಝರ್‌ನಲ್ಲಿ ಹಿರಿಯರಾದ

ಪೊರುಕೊಂಡ ಕ್ರಿಕೆಟ್ ೮ ತಂಡಗಳು ಮುಂದಿನ ಹಂತಕ್ಕೆ

ಗೋಣಿಕೊಪ್ಪ ವರದಿ, ಮೇ ೭ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢÀಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್‌ನಲ್ಲಿ ಮಡೆಯಂಡ