ಗೋಣಿಕೊಪ್ಪ ವರದಿ, ಜು. ೧೬: ರ‍್ವತೋಕ್ಲು ಮೈಸೂರಮ್ಮ ನಗರದ ಆರ್‌ಎಸ್‌ಎಸ್ ಮೃತ್ಯುಂಜಯ ಶಾಖೆ ವತಿಯಿಂದ ಗುರುಪೂರ್ಣಿಮೆ ಆಚರಿಸ ಲಾಯಿತು. ಭಗವಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಎಬಿವಿಪಿ ಜಿಲ್ಲಾ ಪ್ರಮುಖ್ ಆನಂದ ಕಾರ್ಲ ಬೌದ್ಧಿಕ್ ನೀಡಿದರು. ಬೆಂಜAಡ ಬಿಂಬಿಕ ಬೋಜಮ್ಮ ಅಮೃತ ವಚನ ಓದಿದರು. ಉತ್ಸವ ಪ್ರಮುಖ್ ರೇಣುಕುಮಾರ್, ಪ್ರಮುಖರಾದ ರಶ್ಮಿ ದೇವಯ್ಯ ಇದ್ದರು.