ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮೇ ೮: ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ೨೦೨೧-೨೨ನೇ ಸಾಲಿಗೆ ರಾಜ್ಯ ವಿದ್ಯಾರ್ಥಿ ವೇತನ
ಆಸಕ್ತಿ ಪರಿಶ್ರಮದಿಂದ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಪೂಣಚ್ಚ ನಾಪೋಕ್ಲು, ಮೇ ೮: ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ೨೨ನೇ ವರ್ಷ ಬೇಸಿಗೆ ಶಿಬಿರದಲ್ಲಿ ಅಂತರರಾಷ್ಟಿçÃಯ ಮಾಜಿ ಹಾಕಿ ಗೋಲ್‌ಕೀಪರ್ ಬಾಳೆಯಡ ಪೂಣಚ್ಚ
ಪೊರುಕೊಂಡ ಕ್ರಿಕೆಟ್ ಎಂಟು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೮: ಅಮ್ಮತ್ತಿ ಸರ್ಕಾರಿ ಪ್ರೌಡಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್‌ನಲ್ಲಿ ಕಂಜಿತAಡ, ಚಿಮ್ಮಣಮಾಡ,
ಪೂಜಾರಿ ಪ್ರೀಮಿಯರ್ ಲೀಗ್ ಮಕ್ಕಂದೂರು ಟೈಟಾನ್ಸ್ಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಮೇ ೮: ಹಾತೂರು ಸರ್ಕಾರಿ ಪ್ರೌಢಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆದ ಮೊದಲನೇ ವರ್ಷದ ಪೂಜಾರಿ ಪ್ರೀಮಿಯರ್ ಲೀಗ್ ಟೂರ್ನಿ ಕಪ್
ಕಾಳಿಂಗ ಸರ್ಪ ಸೆರೆಪೊನ್ನಂಪೇಟೆ, ಮೇ ೮: ಹುದಿಕೇರಿ ಸಮೀಪದ ಬೇಗೂರು ಗ್ರಾಮದ ಮತ್ರಂಡ ಕಿಶು ಎಂಬವರ ತೋಟದಲ್ಲಿ ಸೇರಿಕೊಂಡು ಆತಂಕ ಮೂಡಿಸಿದ್ದ ಕಾಳಿಂಗ ಸರ್ಪವನ್ನು ಗೋಣಿಕೊಪ್ಪಲಿನ ಸ್ನೇಕ್ ಭಾವೆ, ಮನೋಜ್