ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ

ವೀರಾಜಪೇಟೆ, ಮೇ ೮: ಪ್ರಥಮ ಪಿ.ಯು. ಪರೀಕ್ಷೆ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಮುಂಬರುವ ಪೂರಕ ಪರೀಕ್ಷೆಯನ್ನು ಎದುರಿಸುವ ಕುರಿತು ಪಟ್ಟಣದ ಚಾಣಕ್ಯ ಎಜುಕೇಷನ್ ಟ್ರಸ್ಟ್ನ ವತಿಯಿಂದ ತಾ. ೧೧

ಸಂಸದೀಯ ದಿನ ಆಚರಣೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

ಸೋಮವಾರಪೇಟೆ, ಮೇ ೮: ಮಹಾನ್ ಮಾನವತಾವಾದಿ ಬಸವೇಶ್ವರರ ಜನ್ಮದಿನವನ್ನು ಬಸವ ಜಯಂತಿಯೊAದಿಗೆ ವಿಶ್ವ ಸಂಸದೀಯ ದಿನವನ್ನಾಗಿಯೂ ಆಚರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆ

ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿ

ವೀರಾಜಪೇಟೆ, ಮೇ ೮: ನಗರದ ಆಕ್ಸ್ಫರ್ಡ್ ಫುಟ್ಬಾಲ್ ಕ್ಲಬ್ ವತಿಯಿಂದ ರಾಷ್ಟçಮಟ್ಟದ ಪುರುಷರ ಮುಕ್ತ ಕಾಲ್ಚೆಂಡು ಪಂದ್ಯಾಟ ಮೇ ತಿಂಗಳ ಅಂತ್ಯದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ತಿಳಿಸಿದೆ. ಆಕ್ಸ್ಫರ್ಡ್

ರೂ ೫೦ ಲಕ್ಷಕ್ಕೂ ಹೆಚ್ಚು ವೆಚ್ಚದ ಕಾಮಗಾರಿ

ಕೂಡಿಗೆ, ಮೇ ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು, ಕೂಡ್ಲೂರು, ವಿಜಯನಗರ, ಸುಂದರನಗರ, ದೊಡ್ಡತ್ತೂರು, ಚಿಕ್ಕತ್ತೂರು ಗ್ರಾಮಗಳಲ್ಲಿ ರೂ. ೫೦ ಲಕ್ಷಕ್ಕೂ ಹೆಚ್ಚು ಮೊತ್ತದ ಕಾಮಗಾರಿಗಳು