ತಡೆಗೋಡೆ ಸೃಷ್ಟಿಸಿದ ಆತಂಕ ವಾಹನ ಸಂಚಾರ ನಿಷೇಧ ಮಡಿಕೇರಿ, ಜು. ೧೭: ನಗರದ ಜಿಲ್ಲಾಡಳಿತದ ಭವನ ಎದುರು ಸುಮಾರು ೭ ಕೋಟಿ ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಿಸಿದ ತಡೆಗೋಡೆ (ರಿಎನ್‌ಫರ‍್ಸ್ಮೆಂಟ್ ಅರ್ದನ್ ಪ್ಯಾನಲ್) ಇದೀಗ ಆತಂಕಕ್ಕೆ
ಬೆಳೆಗಾರರಿಗೆ ಪಕ್ಷಿ ಸಂಕುಲದಿAದ ವರದಾನ(ವರದಿ: ಪುತ್ತರಿರ ಕರುಣ್ ಕಾಳಯ್ಯ) ಚೆಟ್ಟಳ್ಳಿ, ಜು. ೧೭: ಮಳೆಗಾಲ ಪ್ರಾರಂಭವಾದೊಡನೆ ಕಾಫಿ ಗಿಡದ ರೆಂಬೆ ಕೊಂಬೆಗಳಲ್ಲಿ, ಮೆಣಸುಬಳ್ಳಿ, ಬಾಳೆ, ಅಡಿಕೆ, ಶುಂಠಿ ಗಿಡಗಳಲೆೆಲ್ಲ ಪುಟ ಪುಟ್ಟ
ವರುಣಾರ್ಭಟ ಅನಾಹುತ ಸರಿಪಡಿಸುವ ಕಾರ್ಯಮಡಿಕೇರಿ, ಜು. ೧೭: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮುಂದುವರೆದಿದೆ. ವ್ಯಾಪಕ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಅನಾಹುತಗಳು - ಹಾನಿಗಳುಂಟಾ ಗುತ್ತಿದ್ದು, ಸಂಬAಧಿಸಿದ
ಕೊಡಗಿನ ಗಡಿಯಾಚೆ ವಿದ್ಯಾರ್ಥಿನಿ ಸಾವಿನ ಪ್ರಕರಣ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ತಮಿಳುನಾಡು, ಜು. ೧೭: ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರು ಶಾಲಾ ಆವರಣಕ್ಕೆ ನುಗ್ಗಿ
ಕಾನೂನು ಅರಿವು ಕಾರ್ಯಕ್ರಮನಾಪೋಕ್ಲು, ಜು. ೧೭: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ