ನೀರಿನ ಮಧ್ಯೆ ಸಿಲುಕಿದ ಜೀಪು ನಾಪೋಕ್ಲು, ಜು. ೧೮: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮಳೆಯ ಅಬ್ಬರ ತಗ್ಗಿದ್ದÄ ಜಲಾವೃತವಾದ ರಸ್ತೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ
ಸಮಾಜದ ಏಳಿಗೆಗೆ ಪಣತೊಡಲು ಕರೆಸುಂಟಿಕೊಪ್ಪ, ಜು. ೧೮: ಲಯನ್ಸ್ ಸಂಸ್ಥೆಯು ತನ್ನದೆಯಾದ ತತ್ವ ಆದರ್ಶಗಳಿಂದ ಸಮಾಜ ಸೆೆÃವೆಯನ್ನು ಸಲ್ಲಿಸುತ್ತಿದ್ದು ಇದರಿಂದ ಸಂಸ್ಥೆಯು ಸಮಾಜದಲ್ಲಿ ತನ್ನದೆಯಾದ ಗೌರವವನ್ನು ಕಾಯ್ದುಕೊಂಡಿದೆ ಎಂದು ಎಂ.ಎ. ನಿರಂಜನ್
ವ್ಯಕ್ತಿ ಆತ್ಮಹತ್ಮೆಗೆ ಶರಣು ಕುಶಾಲನಗರ, ಜು. ೧೮: ಕಲ್ಲು ಕ್ವಾರಿಯಲ್ಲಿರುವ ಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೂಲಿ ಕಾರ್ಮಿಕ (೫೫)
ಸಿಟಿ ಬ್ರದರ್ಸ್ ಕಡಂಗ ಚಾಂಪಿಯನ್ ಕಡAಗ, ಜು. ೧೮: ಸಮೀಪದ ಎಡಪಾಲ ಫೋರ್ ಸ್ಟಾರ್ ಮತ್ತು ಕಿಕ್ಕರೆ ಫ್ರೆಂಡ್ಸ್ ಇವರ ವತಿಯಿಂದ ಎಡಪಾಲ ಸಮೀಪದ ಕಿಕ್ಕರೆ ಗ್ರಾಮದ ಗದ್ದೆಯಲ್ಲಿ ಮೊದಲನೇ ವರ್ಷದ ಕೆಸರುಗದ್ದೆ