ಆಳುವವರಿಗೆ ಕೇಳುತ್ತಿಲ್ಲ ಅಳುವವರ ಆಕ್ರಂದನಕಣಿವೆ, ಮೇ ೮: ವಾಸಕ್ಕೆ ಇಲ್ಲದ ಸೂರು....ಕನಿಷ್ಟ ಸ್ವಚ್ಛತೆಯೂ ಇಲ್ಲದ ಕೊಳಚೆ ಪ್ರದೇಶ... ಗಬ್ಬೆಂದು ನಾರುತ್ತಿರುವ ಕಸದ ರಾಶಿಯೊಳಗೆ ಕೊಳೆಯುತ್ತಿರುವ ಈ ಜನರ ಬದುಕು... ಸುತ್ತಲೂ ಝಗಮಗಿಸುವ ಕೆಇಬಿ
ಆನೆ ದಂತದಿAದ ತಯಾರಿಸಿದ ಕಲಾಕೃತಿ ಮಾರಾಟ ಯತ್ನ ಮಡಿಕೇರಿ, ಮೇ ೮: ಮಡಿಕೇರಿ-ಮೈಸೂರು ರಾಷ್ಟಿçÃಯ ಹೆದ್ದಾರಿಯ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರ ಭೂಮಿ ಮುಂಭಾಗ ಅಕ್ರಮವಾಗಿ ಆನೆ ದಂತದಲ್ಲಿ ತಯಾರಿಸಿದ ಕಲಾಕೃತಿಯನ್ನು ಮಾರಾಟ
ವಿದ್ಯುತ್ ಸ್ಪರ್ಶಿಸಿ ಆಟೋ ಚಾಲಕ ದುರ್ಮರಣವೀರಾಜಪೇಟೆ, ಮೇ ೮: ವಿದ್ಯುತ್ ತಂತಿ ಸ್ಪರ್ಶಗೊಂಡು ಆಟೋ ಚಾಲಕ ದುರ್ಮರಣಗೊಂಡ ಘಟನೆ ಪಟ್ಟಣದ ಗಾಂಧಿ ನಗರದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಶಿವಕೇರಿ ನಿವಾಸಿ, ಪ್ರಸ್ತುತ ಗಾಂಧಿನಗರದ ಬಾಡಿಗೆ
ಹೆಮ್ಮಚ್ಚಿಮನೆ ಕ್ರಿಕೆಟ್ ಅಮ್ಮತ್ತೀರ ತಂಡ ಚಾಂಪಿಯನ್ ಗೋಣಿಕೊಪ್ಪ ವರದಿ, ಮೇ ೮: ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್ ಅನ್ನು ಅಮ್ಮತ್ತೀರ ತಂಡವು
ಕೆಂಬಟ್ಟಿ ಜನಾಂಗದ ಕ್ರೀಡೋತ್ಸವಕ್ಕೆ ತೆರೆಮಡಿಕೇರಿ, ಮೇ ೮: ಬಾವಲಿ ಪುತ್ತೂಮಾಡು ಯುವಕ ಸಂಘದ ವತಿಯಿಂದ ಪಾರಾಣೆ ಶಾಲಾ ಮೈದಾನದಲ್ಲಿ ನಡೆದ ೪ನೇ ವರ್ಷದ ಕೆಂಬಟ್ಟಿ ಜನಾಂಗದ ಕ್ರೀಡೋತ್ಸವ ಮುಕ್ತಾಯಗೊಂಡಿತು. ಕ್ರಿಕೆಟ್ ಫೈನಲ್ ಪಂದ್ಯದಲ್ಲಿ