ಯರವ ಕ್ರಿಕೆಟ್ ಕಪ್ ಕೆಬಿ ಸ್ಟೆçöÊರ‍್ಸ್ ಚಾಂಪಿಯನ್

ಗೋಣಿಕೊಪ್ಪಲು, ಮೇ ೯: ತಿತಿಮತಿ ಸರ್ಕಾರಿ ಪ್ರಾಥಮಿಕ ಮೈದಾನದಲ್ಲಿ ಆಯೋಜಿಸಿದ್ದ ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರಿಕೆಟ್‌ನಲ್ಲಿ ಕೆ.ಬಿ. ಸ್ಟೆçöÊರ‍್ಸ್ ಚಾಂಪಿಯನ್ ಆದರೆ, ಬ್ಲೂ ಬಾಯ್ಸ್ ರನ್ನರ್

ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಆಭರಣ್ ಆಯ್ಕೆ

ಸೋಮವಾರಪೇಟೆ, ಮೇ ೯: ಭಾರತ ಹಾಕಿ ತಂಡಕ್ಕೆ ಸೋಮವಾರಪೇಟೆಯ ಯುವ ಆಟಗಾರ ಆಭರಣ್ ಸುದೇವ್ ಆಯ್ಕೆಯಾಗುವ ಮೂಲಕ ದೇಶದ ಹಾಕಿ ಕ್ಷೇತ್ರಕ್ಕೆ ಸೋಮವಾರಪೇಟೆಯಿಂದ ಮತ್ತೊಂದು ಕೊಡುಗೆ ನೀಡಿದಂತಾಗಿದೆ. ಇದರೊAದಿಗೆ

ಸರ್ಕಾರದಿಂದ ಬೆಳೆಗಾರರ ಹಿತದೃಷ್ಟಿ ಕಾಪಾಡುವ ಚಿಂತನೆ

*ಗೋಣಿಕೊಪ್ಪ, ಮೇ ೯: ಪೈಸಾರಿ ಜಾಗದಲ್ಲಿ ಕಾಫಿ, ಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು ೩೦ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ

೨೦ ಅಂಗಡಿಗಳ ತೆರವಿಗೆ ತೀರ್ಮಾನ

ಕೂಡಿಗೆ, ಮೇ ೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಮುಖ್ಯ ವೃತ್ತದಲ್ಲಿರುವ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ತೀರ್ಮಾನ ತೆಗೆದುಕೊಂಡಿದೆ. ಹರಾಜಿನ

ಕೊಡಗಿನ ಗಡಿಯಾಚೆ

ಚನ್ನರಾಯಪಟ್ಟಣದ ನಾಲ್ವರನ್ನು ಬಂಧಿಸಿದ ಸಿಐಡಿ ಚನ್ನರಾಯಪಟ್ಟಣ, ಮೇ ೯: ಪಿಎಸ್‌ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬAಧಿಸಿದAತೆ ಚನ್ನರಾಯಪಟ್ಟಣ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷ ಸೇರಿ ನಾಲ್ವರನ್ನು