ಕೊಡವ ಭಾಷೆ ಅನುಷ್ಠಾನಕ್ಕೆ ಒತ್ತಾಯಿಸಿ ಸಿಎನ್ಸಿ ಧರಣಿಮಡಿಕೇರಿ, ಮೇ ೧೦: ನ್ಯಾಯಾಲಯ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಕೊಡವ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದಲ್ಲಿ ಶಾಂತಿಯುತ ಧರಣಿ ಸತ್ಯಾಗ್ರಹ
ಯೂನಿಟಿ ಕಪ್ ಅರೆಕಾಡು ಹೊಸ್ಕೇರಿ ತಂಡ ಫೈನಲ್ಗೆ ಮರಗೋಡು, ಮೇ ೧೦: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಗ್ರಾಮಾಂತರ ಮಟ್ಟದ ಯೂನಿಟಿ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮರಗೋಡು, ಹೊಸ್ಕೇರಿ, ಅರೆಕಾಡು ಮತ್ತು ಕಟ್ಟೆಮಾಡು
೬೦ ವರ್ಷ ಕಳೆದರೂ ದೊರೆಯದ ಹಕ್ಕುಪತ್ರಕೂಡಿಗೆ, ಮೇ ೧೦ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲಗುಂದ) ಗ್ರಾಮದಲ್ಲಿರುವ ೨೭೦ ಕುಟುಂಬದವರಿಗೆ ಮೂರು ತಲೆಮಾರು ಕಳೆದರೂ ಸಹ ವಾಸಿಸುತ್ತಿದ್ದ ಜಾಗದ ಹಕ್ಕುಪತ್ರ
ಮಾಜಿ ಸೈನಿಕರ ಕುಂದುಕೊರತೆ ಸಭೆಮಡಿಕೇರಿ, ಮೇ ೧೦ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಾಸ್ತವ್ಯ ಇರುವ ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು, ಅವರುಗಳ ಯಾವುದೇ ಸಾಮೂಹಿಕ ಅಥವಾ ವೈಯಕ್ತಿಕ
ವೀರಾಜಪೇಟೆಯಲ್ಲಿಂದು ಪ್ರತಿಭಟನೆವೀರಾಜಪೇಟೆ, ಮೇ ೧೦: ವೀರಾಜಪೇಟೆಯ ನಗರದ ನಿವಾಸಿಗಳು ಅನುಭವಿಸುತ್ತಿರುವ ಕೆಲವು ಮೂಲ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ನಾಗರಿಕ ಸಮಿತಿಯಿಂದ ತಾ. ೧೧ ರÀಂದು (ಇಂದು) ಸಾಂಕೇತಿಕ ಪ್ರತಿಭಟನೆ