ಕೌಶಲ್ಯ ಆಧಾರಿತ ಶಿಕ್ಷಣ ಮುಖ್ಯ ವೇಣು ಅಪ್ಪಣ್ಣ

ಮಡಿಕೇರಿ, ಮೇ ೧೦: ಮೂರ್ನಾಡು ವಿದ್ಯಾಸಂಸ್ಥೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾ ಅಕಾಡೆಮಿಯ ವತಿಯಿಂದ ಆಯೋಜಿಸಲಾಗಿದ್ದ ಕಲಾ ಮತ್ತು ನೃತ್ಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾವೇರಿ

ಪ್ರೇಕ್ಷಗೆ ರಾಷ್ಟಿçÃಯ ಪ್ರಶಸ್ತಿ

ಮಡಿಕೇರಿ, ಮೇ ೧೦: ರಾಷ್ಟçಮಟ್ಟದ ಶಾಸ್ತಿçÃಯ ನೃತ್ಯೋತ್ಸವದಲ್ಲಿ ಪೊನ್ನಂಪೇಟೆ ನಾಟ್ಯ ಸಂಕಲ್ಪ ನೃತ್ಯ ಶಾಲೆಯ ನೃತ್ಯ ಶಿಕ್ಷಕಿ ಪ್ರೇಕ್ಷ ಅಶೋಕಭಟ್‌ಗೆ ನಾಟ್ಯಕಲಾ ಪ್ರಿಯ ರಾಷ್ಟಿçÃಯ ಪ್ರಶಸ್ತಿ ಲಭಿಸಿದೆ. ಇತ್ತೀಚಿಗೆ

ಆಲೂರು ಸಿದ್ದಾಪುರ ಗ್ರಾಪಂ ಅಧ್ಯಕ್ಷ ಕಾರ್ಯಕರ್ತರು ಬಿಜೆಪಿ ಸೇರ್ಪಡೆ

ಸೋಮವಾರಪೇಟೆ, ಮೇ ೧೦: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿದ್ದು, ತಾಲೂಕಿನ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸಹಿತ ೨೦ಕ್ಕೂ ಅಧಿಕ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ದುಂಡಳ್ಳಿ ಗ್ರಾಪಂ ಸಾಮಾನ್ಯ ಸಭೆ

ಶನಿವಾರಸಂತೆ, ಮೇ ೧೦: ದುಂಡಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮ ಕಿರಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಕುರಿ, ಕೋಳಿ, ಹಂದಿ, ಮೀನು