ಟಾಸ್ಕ್ಫೋರ್ಸ್ ಸಭೆ ಮಳೆಹಾನಿ ಕುರಿತು ಚರ್ಚೆ

ಮಡಿಕೇರಿ, ಜು. ೨೧: ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ. ವ್ಯಾಪ್ತಿಯ ೨೦೨೨-೨೩ನೇ ಸಾಲಿನ ಟಾಸ್ಕ್ ಫೋರ್ಸ್ ಸಭೆ ಪಂಚಾಯಿತಿ ಅಧ್ಯಕ್ಷೆ ಸಿ.ಯು. ಸವಿತ ಅಧ್ಯಕ್ಷತೆಯಲ್ಲಿ ನಡೆಯಿತು. ಚೆಟ್ಟಿಮಾನಿ ಸಮುದಾಯ ಭವನದಲ್ಲಿ

ಅಧಿಕ ಅರಣ್ಯ ಇರುವ ಕಡೆಗೆ ಕಾಡಾನೆಗಳ ಸ್ಥಳಾಂತರ ಚಿಂತನೆ

ವೀರಾಜಪೇಟೆ, ಜು. ೨೧: ರಾಜ್ಯದಲ್ಲಿ ಎಲ್ಲೂ ಇಲ್ಲದಂತ ಮಾನವ ವನ್ಯ ಜೀವಿ ಸಂಘÀರ್ಷ ಕೊಡಗಿನಲ್ಲಿ ಹೆಚ್ಚಾಗಿದ್ದು ಕಾಡಾನೆಗಳನ್ನು ಹಿಡಿದು ಹೆಚ್ಚಿನ ಅರಣ್ಯ ವ್ಯಾಪ್ತಿ ಇರುವ ಜಾಗಕ್ಕೆ ಸ್ಥಳಾಂತರ

ಗ್ರಾಪಂ ವತಿಯಿಂದ ವಿಶೇಷಚೇತನರಿಗೆ ನೆರವು

ಮುಳ್ಳೂರು, ಜು. ೨೧: ಸಮೀಪದ ಬೆಸೂರು ಗ್ರಾ.ಪಂ. ವತಿಯಿಂದ ವಿಶೇಷಚೇತನರಿಗೆ ವಿವಿಧ ಸಲಕರಣೆ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಲ್‌ಚೇರ್, ನೀರಿನ ಸಿಂಟೆಕ್ಸ್,

ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆ ವಿನಯ್ಕುಮಾರ್ ಸೊರಕೆ

ಸೋಮವಾರಪೇಟೆ, ಜು. ೨೧: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದು, ಜಿಲ್ಲೆಯ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ದುರಾಡಳಿತಕ್ಕೆ ಕಾಂಗ್ರೆಸ್‌ನಿAದ ಮಾತ್ರ ಕೊನೆ ನೀಡಲು ಸಾಧ್ಯ. ಈ