ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಕಾಳಿಕಾಂಬದೇವಿ ವಾರ್ಷಿಕೋತ್ಸವ ಶನಿವಾರಸಂತೆ, ಮೇ ೨೪: ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀಕಾಳಿಕಾಂಬದೇವಿ ವಾರ್ಷಿಕೋತ್ಸವ ಸಾಮೂಹಿಕ ಉಪನಯನ, ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಶ್ರೀಕಾಳಿಕಾಂಬ ದೇವಾಲಯ ಆವರಣದಲ್ಲಿ ನಡೆಯಿತು. ಅರಕಲಗೂಡು
ಕೆಎಂಎ ವತಿಯಿಂದ ಅನುಸ್ಮರಣೆ ಮತ್ತು ದುಹಾ ಸಂಗಮಪೊನ್ನAಪೇಟೆ, ಮೇ.೨೪: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ವತಿಯಿಂದ ದಿವಂಗತ ಕುವೆಂಡ ಆಯಿಷಾ ಹಜ್ಜುಮ್ಮ ಅವರ ಅನುಸ್ಮರಣೆ ಮತ್ತು ವಿಶೇಷ ದುಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೀರಾಜಪೇಟೆ
ಮಾಹಿತಿ ಸಂಗ್ರಹ ಯೋಜನೆಯಡಿ ನೋಂದಣಿಗೆ ಮನವಿಮಡಿಕೇರಿ, ಮೇ ೨೪: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮAದಿರ ಕಾಯ್ದಿರಿಸುವಿಕೆ ಮತ್ತು ದತ್ತಾಂಶ ಸಂಗ್ರಹ ನೋಂದಣಿಯನ್ನು ಮಾರ್ಚ್ ೩೧ ರಂದು ಲೋಕಾರ್ಪಣೆಗೊಳಿಸಿದೆ. ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ
ಕಸ ವಿಂಗಡಣೆ ಕಾರ್ಯ ಕೂಡಿಗೆ, ಮೇ ೨೪: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ಸಂಗ್ರಹದ ಘಟಕದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ
ಜನಸಾಮಾನ್ಯರ ಸಮಸ್ಯೆ ತಿಳಿಸುವ ಕೆಲಸ ಪತ್ರಕರ್ತರಿಂದ ಆಗಬೇಕು ಕುಶಾಲನಗರ, ಮೇ ೨೪: ಸರಕಾರ ಮತ್ತು ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಸಮಸ್ಯೆ ತಿಳಿಸುವ ಕೆಲಸ ಪತ್ರಕರ್ತರಿಂದ ಆಗಬೇಕು ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ಕರ್ನಾಟಕ ಕಾರ್ಯನಿರತ