ಮುತ್ತಪ್ಪ ದೇವಾಲಯದಲ್ಲಿ ಮುಖಮಂಟಪ ಸಮರ್ಪಣೆ ಇಂದು ಬ್ರಹ್ಮಕಲಶೋತ್ಸವ

ಸೋಮವಾರಪೇಟೆ, ಮೇ ೨೬: ಇಲ್ಲಿನ ಶ್ರೀಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಮುಖಮಂಟಪವÀನ್ನು ವಿವಿಧ ಧಾರ್ಮಿಕ ಕೈಂಕರ್ಯ ಗಳೊಂದಿಗೆ ದೇವರಿಗೆ ಸಮರ್ಪಿಸಲಾಯಿತು. ಕೇರಳ ಕಾಳೇಘಾಟ್‌ನ ಬ್ರಹ್ಮಶ್ರೀ ನಾರಾಯಣನ್ ನಂಬೂದರಿ

ವೀರಾಜಪೇಟೆ ಪತ್ರಕರ್ತರ ಸಂಘದ ಮಹಾಸಭೆ

\*ಗೋಣಿಕೊಪ್ಪ, ಮೇ ೨೬: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸನ್ಮಾನ ಮತ್ತು ವಿಭಜಿತ ಪೊನ್ನಂಪೇಟೆ ತಾಲೂಕಿನ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಅರೆಯೂರು ಸೋಮೇಶ್ವರ ದೇವಾಲಯದಲ್ಲಿ ಹುಂಡಿ ಕಳ್ಳತನ

ಸೋಮವಾರಪೇಟೆ, ಮೇ ೨೬: ತಾಲೂಕಿನ ಅರೆಯೂರು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕಾಣಿಕೆ ಹುಂಡಿಯ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ದೇವಾಲಯಕ್ಕೆ ಆಗಮಿಸಿರುವ ಕಳ್ಳರು, ಮುಂಬಾಗಿಲ ಬೀಗವನ್ನು ಒಡೆದು

ಹಾವಿನ ಮೊಟ್ಟೆ ರಕ್ಷಿಸಿ ಮರಿ ಮಾಡಿದ ಉರಗ ರಕ್ಷಕರು

ಸಿದ್ದಾಪುರ, ಮೇ ೨೬: ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬAದ ಹಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ಕಾವಿಟ್ಟು ಮರಿಮಾಡಿ ಉರಗ ರಕ್ಷಕರು ಅರಣ್ಯಕ್ಕೆ ಬಿಟ್ಟಿದ್ದಾರೆ. ಇತ್ತೀಚೆಗೆ ಕೈಕೇರಿ ಗ್ರಾಮದ ನಿರ್ಮಾಣ