ಸಂಘಟನೆ ಪದಾಧಿಕಾರಿಗಳ ಆಯ್ಕೆಸುಂಟಿಕೊಪ್ಪ, ಮೇ ೨೬: ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ರಾಷ್ಟçಮಟ್ಟದಲ್ಲಿ ಕಾರ್ಯಾಚರಿಸುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಕೊಡಗು ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದೆ. ಮಡಿಕೇರಿಯಲ್ಲಿ
ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮೇ ೨೬: ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬAಧ ೨೦೨೨-೨೩ನೇ ಸಾಲಿನಲ್ಲಿ ವೃತ್ತಿ ತರಬೇತಿಗೆ
ಮಡಿಕೇರಿ ರೋಟರಿಯಿಂದ ಅಂಗನವಾಡಿಗಳಿಗೆ ಕುರ್ಚಿ ವಿತರಣೆ ಮಡಿಕೇರಿ, ಮೇ ೨೬: ರೋಟರಿ ಮಡಿಕೇರಿ ವತಿಯಿಂದ ನಗರದ ವಿವಿಧ ಅಂಗನವಾಡಿಗಳಿಗೆ ಕುರ್ಚಿಗಳನ್ನು ವಿತರಿಸಲಾಯಿತು. ಗೌಳಿಬೀದಿಯ ಸುಮಾರು ೧೫ ಪುಟಾಣಿಗಳಿಗೆ ಕುಳಿತುಕೊಳ್ಳಲು ಅನುಕೂಲವಾಗಲು ಕುರ್ಚಿಗಳನ್ನು ನೀಡಲಾಯಿತು. ರೋಟರಿ ಮಡಿಕೇರಿಯ
ಬ್ಯಾಡಗೊಟ್ಟ ಮಾರಿಯಮ್ಮ ದೇವರ ವಾರ್ಷಿಕ ಪೂಜೋತ್ಸವಕೂಡಿಗೆ, ಮೇ ೨೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಮಾರಿಯಮ್ಮ ದೇವಿಯ ವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ವಿಶೇಷ ಹೋಮ ಹವನಗಳ ಮೂಲಕ ನಡೆಯಿತು. ಮಾರಿಯಮ್ಮ ದೇವಿಯ
ನಿರ್ಮಾಣಕ್ಕೆ ಸಿದ್ಧವಾಗಿರುವ ರೂ ೩೫ ಲಕ್ಷ ವೆಚ್ಚದ ಪಂಚಾಯಿತಿ ಕಾರ್ಯಾಲಯಸಿದ್ದಾಪುರ, ಮೇ ೨೬: ವಾಲ್ನೂರು ಗ್ರಾಮ ಪಂಚಾಯಿತಿ ಕಟ್ಟಡವು ೧೯೯೫ರಲ್ಲಿ ನಿರ್ಮಾಣ ವಾಗಿದ್ದು, ಮಳೆ, ಗಾಳಿಗೆ ಕಟ್ಟಡವು ಶಿಥಿಲಗೊಂಡಿದ್ದು, ಪ್ರತೀ ವರ್ಷ ದುರಸ್ತಿ ಮಾಡಲಾಗುತ್ತಿತ್ತು. ಇದೀಗ ವಿವಿಧ