ಅಂತರರಾಷ್ಟಿçÃಯ ಹಾಕಿಗೆ ಸುನಿಲ್ ವಿದಾಯ

ಮಡಿಕೇರಿ, ಅ. ೪: ಕೊಡಗಿನ ಸೋಮವಾರಪೇಟೆಯವರಾದ ಅಂತರರಾಷ್ಟಿçÃಯ ಹಾಕಿ ಕ್ರೀಡಾಪಟು ಎಸ್.ವಿ ಸುನಿಲ್ ಅವರು ತಮ್ಮ ಸುದೀರ್ಘ ೧೪ ವರ್ಷಗಳ ಅಂತರರಾಷ್ಟಿçÃಯ ಹಾಕಿಗೆ ವಿದಾಯ ಹೇಳಿದ್ದಾರೆ. ಸುನಿಲ್(೩೨)

ಕಾವೇರಿ ತರ‍್ಥೋದ್ಭವಕ್ಕೆ ಆಜ್ಞಾ ಮುಹರ‍್ತ

ಮಡಿಕೇರಿ ಅ. ೪: ತಲಕಾವೇರಿ ತೀರ್ಥೋದ್ಭವ ಸಂಬAಧ ಜಿಲ್ಲಾಧಿಕಾರಿಗಳು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಭೇಟಿ ನೀಡಿ ತುಲಾ ಸಂಕ್ರಮಣದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದರು. ತೀರ್ಥೋದ್ಭವ ಸಂದರ್ಭ, ನಂತರದಲ್ಲಿ ಕೇತ್ರಕ್ಕೆ

ಕಾವೇರಿ ತೀರ್ಥೋದ್ಭವಕ್ಕೆ ಆಜ್ಞಾ ಮುಹೂರ್ತ

ಭಾಗಮಂಡಲ, ಅ. ೪: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಂದು ಭಾಗಮಂಡಲದಲ್ಲಿ ಕಟ್ಟು ವಿಧಿಸುವ ಕಾರ್ಯ ಜರುಗಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಭಗಂಡೇಶ್ವರ ದೇವಾಲಯ ತಕ್ಕರು ಹಾಗೂ ತಲಕಾವೇರಿ ದೇವಾಲಯ

೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಶೇ ೧೦೬೯೨ ಸಾಧನೆ

ಮಡಿಕೇರಿ, ಅ. ೪: ಕೊಡಗು ಜಿಲ್ಲೆಯಲ್ಲಿ ೧,೭೨,೩೨೨ ಮಂದಿ ೪೫ ವರ್ಷ ಮೇಲ್ಪಟ್ಟವರು ಕೋವಿಡ್ ನಿರೋಧಕ ಲಸಿಕೆ ಪಡೆದುಕೊಂಡಿದ್ದಾರೆ. ೨೦೧೧ರ ಜನಗಣತಿ ಪ್ರಕಾರ ಶೇ.೧೦೬.೯೨ ಸಾಧನೆಯಾಗಿದೆ ಎಂದು