ಪೊನ್ನಂಪೇಟೆ ನಾಡ ಕಚೇರಿಗೆ ತಹಶೀಲ್ದಾರ್ ದಿಢೀರ್ ಭೇಟಿ

ಗೋಣಿಕೊಪ್ಪಲು, ಅ. ೧೧: ಪೊನ್ನಂಪೇಟೆಯ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ತಾಲೂಕು ತಹಶೀಲ್ದಾರ್ ಯೋಗಾನಂದ್ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪೊನ್ನಂಪೇಟೆ ನಾಡ