ಯೋಗದ ಮಹತ್ವದ ಬಗ್ಗೆ ವಿಚಾರ ಮಂಡನೆ

ಮಡಿಕೇರಿ, ಜೂ. ೧೭: ಅಂರ‍್ರಾಷ್ಟಿçÃಯ ಯೋಗಾದಿನಾಚರಣೆ ಅಂಗವಾಗಿ ಸಿರಿಗನ್ನಡ ವೇದಿಕೆ ವತಿಯಿಂದ ಗೂಗಲ್‌ಮೀಟ್ ಮೂಲಕ ಯೋಗದ ಮಹತ್ವದ ಬಗ್ಗೆ ವಿಚಾರ ಮಂಡನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ

ವಿಶೇಷಚೇತನರ ಸ್ವಾವಲಂಬಿ ಜೀವನಕ್ಕೆ ಯೋಜನೆ ಸುರೇಶ್ ಕುಮಾರ್

ಕೂಡಿಗೆ, ಜೂ. ೧೭: ಸಂಕಷ್ಟದಲ್ಲಿರುವ ವಿಶೇಷಚೇತನರನ್ನು ದತ್ತು ತೆಗೆದುಕೊಂಡು ಅಗತ್ಯ ಸಹಾಯ ದೊರಕಿಸಲು ಸ್ಥಳೀಯ ವಿಶೇಷಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ನಿರ್ಧರಿಸಿದೆ ಎಂದು ಕ್ಲಬ್ ಅಧ್ಯಕ್ಷ ಡಿ.ಕೆ. ಸುರೇಶ್