ಗಣೇಶೋತ್ಸವ ಇಂದು ಸಮಿತಿಗಳ ಸಭೆ

ಸೋಮವಾರಪೇಟೆ,ಸೆ.೭: ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಡೆಯುವ ಗಣೇಶೋತ್ಸವಕ್ಕೆ ಸಂಬAಧಿಸಿದAತೆ ತಾ. ೮ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಕಂದಾಯ ಇಲಾಖೆ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.

೨೨ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಸೆ.೭: ಜಿಲ್ಲೆಯಲ್ಲಿ ಮಂಗಳವಾರ ೨೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೮, ಸೋಮವಾರಪೇಟೆ ತಾಲೂಕಿನಲ್ಲಿ ೮,ವೀರಾಜಪೇಟೆ ತಾಲೂಕಿನಲ್ಲಿ ೬ ಹೊಸ ಕೋವಿಡ್-೧೯ ಪ್ರಕರಣಗಳು