ಉಕ್ರೇನ್ ರಷ್ಯಾ ವೈರತ್ವದ ಹಿನ್ನೆಲೆಯ ಇತಿಹಾಸದಶಕದ ಹಿಂದಿನ ಮಾತು... ಪೂರ್ವ ಸ್ಲಾವಿಕ್, ಬಾಲ್ಟಿಕ್ ಮತ್ತು ಫಿನ್ನಿಕ್ ಜನರು ಕೀವ್ ಎಂಬ ನಗರ ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಮ್ಮಿಳಿತವಾಗಿ ವಾಸಿಸುತ್ತಿದ್ದರು. ಇಂದಿನ ಆಧುನಿಕ ಉಕ್ರೇನ್,
ದುದ್ದುಗಲ್ಲು ಶ್ರೀಮಲ್ಲಿಕಾರ್ಜುನ ದೇವಾಲಯ ಶೀಘ್ರದಲ್ಲೇ ಪೂರ್ಣ ಡಾ ನಿರ್ಮಲಾನಂದಶ್ರೀಸೋಮವಾರಪೇಟೆ, ಜೂ. ೧೮: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಸೋಮವಾರಪೇಟೆ ಭಾಗದ ಪ್ರಧಾನ ದೇವಾಲಯ ಎಂದೇ ಪರಿಗಣಿ ಸಲ್ಪಟ್ಟಿರುವ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯ ಪುನರ್‌ನಿರ್ಮಾಣ
ಇಂದು ಅಪ್ಪಂದಿರ ದಿನಒಂದು ಮಗುವಿನ ಜೀವನದಲ್ಲಿ ತಂದೆಯ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲಾರರು. ನಮ್ಮ ಜೀವನದಲ್ಲಿ ಯಾವಾಗಲೂ ಸ್ಥಿರವಾಗಿರುವ ವ್ಯಕ್ತಿ, ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾಲದಲ್ಲಿ ನಮಗೆ ಬೆಂಬಲ
‘ಅಪ್ಪನೆಂಬ ಆಸರೆ’ಬಸಿರ ಉಸಿರಿಗೆ ‘ನೀ’ ತಾಯಿಬೇರು ಮನದ ಗುರಿಯ ಹರಸಿ, ಹಸಿರಾಗಿಸುವ ಗುರು| ಸೋತಿರುವ, ಸಹಿಸಿರುವ ನಿನ್ನ ಶ್ರಮವೇ ಅಪಾರ ಗೆಲ್ಲಿಸುವ ಗೆಲುವಿರುವ ನಿನ್ನ ಮಂದಹಾಸವೇ ಸುಂದರ|| ಕೈಹಿಡಿದು ಕಲಿಸಿರುವೆ ಸ್ವಂತಿಕೆಯ ಬದುಕು ತಮವ ಕಳೆದು
ಶಾಲೆಗಳಲ್ಲಿ ಸ್ಕೌಟ್ ಗೈಡ್ಸ್ ಪರಿಣಾಮಕಾರಿಯಾಗಿ ಅನುಷ್ಠಾನ ಬೇಬಿ ಮ್ಯಾಥ್ಯೂಸೋಮವಾರಪೇಟೆ, ಜೂ. ೧೮: ಭಾರತ್ ಸ್ಕೌಟ್ ಮತ್ತು ಗೈಡ್ಸ್ನ್ನು ಪ್ರತಿ ಶಾಲೆಗಳಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳ್ಳಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು, ಇದಕ್ಕೆ ಶಿಕ್ಷಕರು ಕೈಜೋಡಿಸ ಬೇಕಿದೆ ಎಂದು