ಅತ್ತೂರಿನಲ್ಲಿ ಶವಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಮನೆಯಂಗಳದಲ್ಲೇ ಅಂತ್ಯಕ್ರಿಯೆ

ಕಣಿವೆ, ಸೆ. ೧೭: ಹಾರಂಗಿ ಪುನರ್ವಸತಿ ಪ್ರದೇಶದ ಅತ್ತೂರು ಗ್ರಾಮದಲ್ಲಿ ಶುಕ್ರವಾರ ನಿಧನರಾದ ವ್ಯಕ್ತಿಯೊಬ್ಬರ ಶವವನ್ನು ಹೂಳಲು ಸೂಕ್ತ ಸ್ಮಶಾನವಿಲ್ಲದ ಪರಿಣಾಮ ಮೃತ ವ್ಯಕ್ತಿ ವಾಸವಿದ್ದ ಮನೆಯಂಗಳದಲ್ಲೇ