ಯುವಕನನ್ನು ಗದರಿಸಲು ಗುಂಡೇಟು

ಕಣಿವೆ, ಸೆ. ೧೬ : ವಿದ್ಯಾರ್ಥಿನಿಯೋರ್ವಳನ್ನು ಚುಡಾಯಿಸುತ್ತಿದ್ದ ಯುವಕನನ್ನು ಗದರಿಸಲು ಕೋವಿಯಿಂದ ಗುಂಡು ಹೊಡೆದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾಕುಮಾರ್ ಎಂಬ ಕಾಫಿ ಬೆಳೆಗಾರ ಬಂಧಿತ ಆರೋಪಿ. ಘಟನೆ

ಕೊಡವಾಮೆ ಸಂಘಟನೆಯಿAದ ಕ್ರೀಡಾ ಸಚಿವರ ಭೇಟಿ

ಮಡಿಕೇರಿ, ಸೆ. ೧೫: ಇತ್ತೀಚೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸಿರುವ ಕೊಡಗಿನ ಇನ್ನಿಬ್ಬರು ಕ್ರೀಡಾಪಟುಗಳನ್ನು ರಾಜ್ಯ ಸರಕಾರದ ಮೂಲಕ ಗೌರವಿಸಿ ಸನ್ಮಾನಿಸುವಂತೆ ಒತ್ತಾಯಿಸಿ ಕೊಡವಾಮೆ ಸಂಘಟನೆ