ಪಾಲಿಕ್ಲಿನಿಕ್ಗೆ ರಜೆ

ಮಡಿಕೇರಿ, ಜು. ೨೭: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. ೨೮ ರಿಂದ ೩೧ರವರೆಗೆ ಸ್ಯಾನಿಟೈಸ್ ಮಾಡುವುದರಿಂದ ಮುಚ್ಚಲ್ಪಟ್ಟಿರುತ್ತದೆ ಎಂದು ಪಾಲಿಕ್ಲಿನಿಕ್ ಅಧಿಕಾರಿ ಪ್ರಕಟಣೆಯಲ್ಲಿ