ಕರಿಕೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಕರಿಕೆ, ಆ.೨೯: ಭಾಗಮಂಡಲ- ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿ ಹಕ್ಕಿಕಂಡಿ ಹಾಗೂ ಬಾಚಿಮಲೆ, ಮೇಲಡ್ಕ ಬಳಿ ಬರೆ ಹಾಗೂ ಮರ
ಸೆ ೧ ರಂದು ಉದ್ಘಾಟನಾ ಕಾರ್ಯಕ್ರಮಮಡಿಕೇರಿ, ಆ. ೨೯: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರಪೇಟೆ ಹೋಬಳಿಯ ಘಟಕದ ಐಗೂರು ಕೇಂದ್ರವನ್ನು ಉದ್ಘಾಟನೆ ಮತ್ತು ಶ್ರೀ ಶಾಂತಮಲ್ಲ ಸ್ವಾಮಿ ದತ್ತಿನಿಧಿ
ದಶಮಂಟಪ ತೀರ್ಪುಗಾರಿಕೆ ಪ್ರಮಾಣ ಮಾಡಿದ ಮನುಮಂಜುನಾಥ್ಮಡಿಕೇರಿ, ಆ. ೨೯: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಈ ಬಾರಿ ದಶಮಂಟಪ ಗಳ ತೀರ್ಪುಗಾರಿಕೆಯಲ್ಲಿ ಯಾವುದೇ ರಾಜಕೀಯ ಮಾಡಲು ಅವಕಾಶ ನೀಡುವುದಿಲ್ಲ; ಪ್ರಾಮಾಣಿಕವಾಗಿ
ಜಿಲ್ಲೆಯ ಮೂವರಿಗೆ ಏಕಲವ್ಯ ಪ್ರಶಸ್ತಿ ಪ್ರದಾನಮಡಿಕೇರಿ, ಆ. ೨೯: ೨೦೨೦-೨೧ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದ ಕೊಡಗು ಜಿಲ್ಲೆಯ ಮೂವರು ಕ್ರೀಡಾಪಟುಗಳಿಗೆ ಇಂದು ಏಕಲವ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರಿನ ವಿಧಾನ ಸೌಧ
ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಮಡಿಕೇರಿ, ಆ. ೨೯: ಬೆಂಗಳೂರಿನ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಬ್ರೆöÊನೋಬ್ರೆöÊನ್ ಫೆಸ್ಟ್-೨೦೨೨, ೧೩೩ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೆöÊನೋಬ್ರೆöÊನ್