ಭಾಷೆ ಸಂಸ್ಕೃತಿ ಬೆಳವಣಿಗೆಗೆ ಪೂರಕ ಕೆಲಸ ಮಾಡಿದ ತೃಪ್ತಿ ಮಡಿಕೇರಿ, ಅ. ೧೯: ಕೊಡವ ಭಾಷೆ, ಕಲೆ, ಸಂಸ್ಕೃತಿ ಬೆಳವಣಿಗೆ ಸೇರಿದಂತೆ ಕೊಡವರ ಸಂಪ್ರದಾಯ, ಆಚಾರ-ವಿಚಾರಗಳಿಗೆ ಒತ್ತು ನೀಡಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಕರ್ನಾಟಕ
ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆನವದೆಹಲಿ, ಅ. ೧೯: ಕಾಂಗ್ರೆಸ್ ಪಕ್ಷದಲ್ಲಿ ಯಾರೂ ದೊಡ್ಡವರು ಅಥವಾ ಚಿಕ್ಕವರು ಎಂಬುದಿಲ್ಲ. ಪಕ್ಷ ಸಂಘಟನೆಯನ್ನು ಬಲಪಡಿಸಲು ಕಾಂಗ್ರೆಸ್‌ನ ನಿಜವಾದ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್
ಗೌಡ ಸಮುದಾಯದವರಿಂದ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ಮಡಿಕೇರಿ, ಅ. ೧೯: ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಕುಶಾಲನಗರದಿಂದ ಪುಣ್ಯಕ್ಷೇತ್ರ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ತೀರ್ಥೋದ್ಭವದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಹಾಗೂ
‘ಒಂದು ರಾಷ್ಟç ಒಂದು ರಸಗೊಬ್ಬರ’ ಪರಿಕಲ್ಪನೆಯಡಿಯಲ್ಲಿ ‘ಭಾರತ್’ ಬ್ರಾಂಡ್ ರಸಗೊಬ್ಬರಮಡಿಕೇರಿ, ಅ. ೧೯: ಇನ್ನು ಮುಂದೆ ಸಬ್ಸಿಡಿಯಡಿಯಲ್ಲಿ ದೊರಕುವ ಎಲ್ಲಾ ಕೃಷಿ ಬಳಕೆಯ ರಸಗೊಬ್ಬರಗಳು ‘ಭಾರತ್’ ಬ್ರಾಂಡ್‌ನಡಿಯೇ ಮಾರಾಟ ವಾಗಲಿದ್ದು, ಯೂರಿಯಾ, ಡಿ.ಎ.ಪಿ, ಎಮ್.ಒ.ಪಿ, ಎನ್.ಪಿ.ಕೆ ಸೇರಿದಂತೆ
ವÀಕೀಲರ ಸಂಘದಿAದ ಸನ್ಮಾನ ಮಡಿಕೇರಿ, ಅ. ೧೯: ಮಡಿಕೇರಿ ವಕೀಲರ ಸಂಘದ ವತಿಯಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾದ ಈ.ಎಸ್.ಇಂದ್ರೇಶ್ ರವರಿಗೆ ಸನ್ಮಾನ. ನ್ಯಾಯಮೂರ್ತಿ ಶ್ರೀ. ಈ. ಎಸ್.ಇಂದ್ರೇಶ್ ಅವರನ್ನು ಸನ್ಮಾನಿಸಿ