ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆಗೆ ಸ್ವಾಗತಮಡಿಕೇರಿ, ಆ. ೨೮: ೧೮೩೭ರ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ, ಬ್ರಿಟಿಷರಿಂದ ಗಲ್ಲಿಗೇರಿ ಹುತಾತ್ಮರಾದ, ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಗೆ ಜಿಲ್ಲೆಯಲ್ಲಿ ಭಾವಪೂರ್ಣ ಸ್ವಾಗತ ಕೋರಲಾಯಿತು. ಮಂಗಳೂರಿನ
ನಿಯಂತ್ರಿತ ಸ್ಫೋಟದಿಂದ ಧ್ವಂಸಗೊAಡ ನೋಯ್ಡಾ ‘ಟ್ವಿನ್ ಟವರ್ಸ್ ನೋಯ್ಡಾ, ಆ. ೨೮: ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಸನಿಹದ ನೊಯ್ಡಾದಲ್ಲಿನ ಸೆಕ್ಟೆರ್ ೯೩-ಎಯಲ್ಲಿ ನೆಲೆ ನಿಂತಿದ್ದ ಎಪೆಕ್ಸ್ ಹಾಗೂ ಸಿಯಾನ್ ಎಂಬ ೧೦೩ ಹಾಗೂ ೯೭ ಮೀಟರ್ಸ್
ಕೊಡಗಿನಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ(ಕಾಯಪAಡ ಶಶಿ ಸೋಮಯ್ಯ) ಮಡಿಕೇರಿ, ಆ. ೨೮: ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಹಾಕಿ, ಫುಟ್ಬಾಲ್, ಥ್ರೋಬಾಲ್, ಶಟಲ್, ವಾಲಿಬಾಲ್,
ಮಂಗಳೂರು ವಿವಿ ಮಟ್ಟದ ಹಾಕಿ ಕಾವೇರಿ ಕಾಲೇಜು ಫೀಮಾ ಕಾರ್ಯಪ್ಪ ಕಾಲೇಜು ಚಾಂಪಿಯನ್ಪೊನ್ನAಪೇಟೆ, ಆ.೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್
ಕೊಡಗಿನ ಗಡಿಯಾಚೆಲೈಂಗಿಕ ದೌರ್ಜನ್ಯ ಪ್ರಕರಣ-ಸಂತ್ರಸ್ತೆಯರ ಹೇಳಿಕೆ ದಾಖಲು ಚಿತ್ರದುರ್ಗ, ಆ. ೨೮: ಚಿತ್ರದುರ್ಗದ ಪ್ರತಿಷ್ಠಿತ ಮುರುಘಾಮಠದ ಡಾ. ಶಿವಮೂರ್ತಿ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದಡಿ ದಾಖಲಾಗಿರುವ ಪ್ರಕರಣ ಇದೀಗ ರಾಜ್ಯವ್ಯಾಪಿ