ಚಂದಿರ ಪ್ರಶಸ್ತಿಗೆ ಪುಸ್ತಕ ಆಹ್ವಾನ

ಮಡಿಕೇರಿ, ಫೆ. ೪: ಕರ್ನಾಟಕ ಬಾಲವಿಕಾಸ ಅಕಾಡೆಮಿ-ಧಾರವಾಡ, ವತಿಯಿಂದ ೨೦೨೪ ಹಾಗೂ ೨೦೨೫ ಸಾಲಿನಲ್ಲಿ ರಚಿಸಲ್ಪಟ್ಟ ಪುಸ್ತಕಗಳಿಗೆ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಯನ್ನು ಪ್ರದಾನ ಮಾಡುವ ಉದ್ದೇಶದಿಂದ

ರೆಸಾರ್ಟ್ ಸಿಬ್ಬಂದಿಯಿAದ ಶ್ರಮದಾನ

ಕಡಂಗ, ಫೆ. ೪: ಕೊಡಗಿನ ಪ್ರಮುಖ ದೇವಾಲಯಗಳಾದ ಶ್ರೀ ತಲಕಾವೇರಿ ದೇವಾಲಯದ ಸುತ್ತಮುತ್ತಲಿನಲ್ಲಿ ತಾಮರ ರೆಸಾರ್ಟ್ನ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ನಡೆಸಿದರು. ರಸ್ತೆ ಬದಿಯಲ್ಲಿರುವ ಹಾಗೂ ಸುತ್ತಮುತ್ತಲಿರುವ ಕಸದ

ಶನಿವಾರಸಂತೆ ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭ

ಶನಿವಾರಸAತೆ, ಫೆ.೪ : ಜಿಲ್ಲಾಡಳಿತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ಮಾಣಗೊಂಡ ನೂತನ ಶನಿವಾರಸಂತೆ ಬಸ್

ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಮನವಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ತಡ

ಸೋಮವಾರಪೇಟೆ, ಫೆ. ೪: ಕಾಫಿ ಕೊಯ್ಲು ಸಂದರ್ಭ ಕಾಂಕ್ರೀಟ್ ರಸ್ತೆ ಮಾಡಿದರೆ ರೈತರು ಹಾಗೂ ಕೃಷಿಕರಿಗೆ ತೊಂದ ರೆಯಾಗುತ್ತದೆ. ಈ ಹಿನ್ನೆಲೆ ಒಂದು ತಿಂಗಳ ಕಾಲ ಕಾಮಗಾರಿ

ಕಲುಷಿತ ನೀರಿನ ಸಮರ್ಪಕ ವಿಲೇವಾರಿಗೆ ಕ್ರಮ ಜಿಲ್ಲಾಧಿಕಾರಿ ಸೋಮಶೇಖರ್

ಕುಶಾಲನಗರ, ಫೆ. ೪: ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಗೆ ನೇರವಾಗಿ ಸೇರುತ್ತಿರುವ ಗ್ರಾಮಗಳ ಮತ್ತು ಪುರಸಭೆ ವ್ಯಾಪ್ತಿಯ ಕಲುಷಿತ ನೀರಿನ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು