ಕಟ್ಟೆಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಹೆಬ್ಬಾಲೆ, ಫೆ. ೪: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ನಡೆದವು. ಮಕ್ಕಳಿಗೆ ಏರ್ಪಡಿಸಿದ್ದ

ತಳಪಾಯ ನಿರ್ಮಾಣ ಮಾಡಿದ ಶೌರ್ಯ ತಂಡ

ನಾಪೋಕ್ಲು, ಫೆ. ೪: ನಾಪೋಕ್ಲು ಶೌರ್ಯ ತಂಡದ ಸದಸ್ಯರು ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶ್ರಮದಾನದ (ಸೇವೆ) ಮೂಲಕ ಮನೆಯ ತಳಪಾಯ ಕಾರ್ಯವನ್ನು ಮಾಡಿಕೊಟ್ಟು ಸಮಾಜಕ್ಕೆ ಮಾದರಿಯಾದರು. ಇಲ್ಲಿಗೆ ಸಮೀಪದ

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ

*ಗೋಣಿಕೊಪ್ಪ, ಫೆ. ೪: ಇಲ್ಲಿನ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹೆಚ್.ಬಿ ಸ್ಕಿçÃನಿಂಗ್ ಮಾಡಲಾಯಿತು. ರಾಷ್ಟಿçÃಯ ಜಂತುಹುಳು ನಿವಾರಣೆ, ವಿಟಮಿನ್-ಎ, ಸಾರ್ವತ್ರಿಕ ಲಸಿಕಾ, ಆರೋಗ್ಯ, ಶಿಕ್ಷಣ,

ದುಶ್ಚಟ ವಿರೋಧಿ ಮಾಹಿತಿ ಕಾರ್ಯಕ್ರಮ

ವೀರಾಜಪೇಟೆ, ಫೆ. ೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಬಿ.ಸಿ. ಟ್ರಸ್ಟ್ ವೀರಾಜಪೇಟೆಯ ವತಿಯಿಂದ ಮಾಯಮುಡಿ ವಲಯದ ವಿನಾಯಕನಗರ ಕಾರ್ಯಕ್ಷೇತ್ರದ ತಿತಿಮತಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ