ರೂ ೪೬೫೬ ಲಕ್ಷ ನಿವ್ವಳ ಲಾಭದಲ್ಲಿ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ಪೊನ್ನAಪೇಟೆ, ಸೆ. ೧೩: ೧೯೨೮ರಲ್ಲಿ ಸ್ಥಾಪನೆಗೊಂಡ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ೭೧ನೇ ವಾರ್ಷಿಕ ಮಹಾಸಭೆಯನ್ನು ತಾ. ೧೦ ರಂದು ಬ್ಯಾಂಕ್‌ನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ
ಪ್ರಕೃತಿಯನ್ನು ಆರಾಧಿಸುವ ಮೂಲಕ ಉಳಿಸಿ ಬೆಳೆಸುವಂತಾಗಬೇಕು ಭಾರತೀಶ್ಕುಶಾಲನಗರ, ಸೆ. ೧೩: ಪ್ರತಿಯೊಬ್ಬರೂ ಪ್ರಕೃತಿಯನ್ನು ಆರಾಧಿಸುವ ಮೂಲಕ ಉಳಿಸಿ ಬೆಳಸುವಂತಾಗಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಕರೆÀ ನೀಡಿದರು. ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ
ತಾ ೨೮ರಂದು ಗೋಣಿಕೊಪ್ಪಲುವಿನಲ್ಲಿ ಮಹಿಳಾ ದಸರಾ ಗೋಣಿಕೊಪ್ಪಲು, ಸೆ. ೧೩: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುವ ಮಹಿಳಾ ದಸರಾವು ಈ ಬಾರಿ ತಾ. ೨೮ರಂದು ನಡೆಯಲಿದೆ ಎಂದು ಮಹಿಳಾ ದಸರಾ
ಹುಲಿದಾಳಿಗೆ ಹಸು ಬಲಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆಸಿದ್ದಾಪುರ, ಸೆ. ೧೩: ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳ್ಳದ ನಿವಾಸಿಯಾಗಿ ರುವ ಜಯಚಂದ್ರ ಎಂಬವರಿಗೆ ಸೇರಿದ
ಕಸಾಪ ಸಭೆಮಡಿಕೇರಿ, ಸೆ. ೧೩: ಕನ್ನಡ ಸಾಹಿತ್ಯ ಪರಿಷತ್ತು ಸಂಪಾಜೆ ಹೋಬಳಿ ಘಟಕದ ಪದಾಧಿಕಾರಿ ಗಳನ್ನು ಆಯ್ಕೆ ಮಾಡುವ ಸಂಬAಧ ತಾ. ೧೭ರಂದು ಅಪರಾಹ್ನ ೩.೩೦ ಗಂಟೆಗೆ ಸಂಪಾಜೆ