ವೀರಾಜಪೇಟೆ, ಅ. ೩೧: ವೀರಾಜಪೇಟೆ ಪುರಸಭೆಯ ೧೮ ವಾರ್ಡ್ಗಳಿಗೆ ಸಂಬAಧಪಟ್ಟAತೆ ನಗರೋತ್ಥಾನ ಅನುದಾನದಡಿಯಲ್ಲಿ ೧೪ ಕಾಮಗಾರಿಗಳಗೆ ಶಾಸಕ ಕೆ.ಜಿ ಬೋಪಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಅಧ್ಯಕ್ಷೆ ಸುಶ್ಮೀತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಪುರಸಭೆ ಸದಸ್ಯರುಗಳು , ಮುಖ್ಯಾಧಿಕಾರಿ ಚಂದ್ರಕುಮಾರ್ ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.