ಹದಗೆಟ್ಟಿರುವ ಮಸಗೋಡು ಕಣಿವೆ ಹೆದ್ದಾರಿ ಪರಿಶೀಲನೆ

ಸೋಮವಾರಪೇಟೆ, ಸೆ. ೨೦: ತಾಲೂಕಿನ ಮಸಗೋಡಿನಿಂದ ಕಣಿವೆವರೆಗಿನ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಕೂಡಲೇ ಸರಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದ ಹಿನ್ನೆಲೆ ಸ್ಥಳಕ್ಕೆ ಸೋಮವಾರಪೇಟೆ ಲೊಕೋಪ ಯೋಗಿ ಇಲಾಖೆಯ ಎಇಇ

ಚೆನ್ನಯ್ಯನಕೋಟೆಯಲ್ಲಿ ವಿಜೃಂಭಣೆಯ ಓಣಂ

ಚೆಟ್ಟಳ್ಳಿ, ಸೆ. ೨೦: ಹಿಂದೂ ಮಲಯಾಳಿ ಸಮಾಜ ಚೆನ್ನಯ್ಯನ ಕೋಟೆ ಸಮಿತಿ ವತಿಯಿಂದ ಓಣಂ ಆಚರಣೆ ವಿಜೃಂಭಣೆಯಿAದ ನಡೆಯಿತು. ಚೆನ್ನಯ್ಯನಕೋಟೆ ಅಯ್ಯಪ್ಪ ದೇವಸ್ಥಾನದಿಂದ ಮಹಾಬಲಿ ವೇಷಧಾರಿ, ಚೆಂಡೆ

ಲಾಭದಲ್ಲಿ ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್

ವೀರಾಜಪೇಟೆ, ಸೆ. ೨೦: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಲಾಭದಲ್ಲಿದ್ದು ಎಲ್ಲಾ ಸದಸ್ಯರುಗಳು ಬ್ಯಾಂಕಿನೊAದಿಗೆ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿದರೆ ಬ್ಯಾಂಕ್ ಉನ್ನತ ಪ್ರಗತಿ ಹೊಂದಲು ಸಾಧ್ಯ.

ಶೌರ್ಯ ತಂಡದಿAದ ಓಂಕಾರೇಶ್ವರ ದೇವಾಲಯದಲ್ಲಿ ಶ್ರಮದಾನ

ಮಡಿಕೇರಿ, ಸೆ. ೨೦: ಮಡಿಕೇರಿ ನಗರದ ಪುರಾತನ ದೇವಾಲಯಗಳ ಲ್ಲೊಂದಾದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಡಿಕೇರಿಯ ಶೌರ್ಯ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಿತಿಯ ಸದಸ್ಯರು ದೇವಾಲಯದ