ಗಾಂಜಾ ಮಾರಾಟ ಆರೋಪಿಯ ಬಂಧನವೀರಾಜಪೇಟೆ, ಸೆ. ೨೦: ವ್ಯಾಪಾರಿ, ಶ್ರಮಜೀವಿ ಸೋಗಿನಲ್ಲಿ ಜಿಲ್ಲೆಯ ಮಣ್ಣಿನಲ್ಲಿ ನೆಲೆಕಂಡು ಪುಟ್ಟ ಅಂಗಡಿಯನ್ನಿಟ್ಟು ವ್ಯಾಪಾರದಲ್ಲಿ ತೊಡಗಿದ್ದ ಒಡಿಸ್ಸಾ ಮೂಲದ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಿ ಬಂಧನಕ್ಕೊಳಗಾದ
ಶಾಲೆಗಳಿಗೆ ದಸರಾ ರಜೆ ಘೋಷಣೆಮಡಿಕೇರಿ, ಸೆ. ೨೦: ತಾ. ೨೬ ರಿಂದ ಕೊಡಗು ಜಿಲೆಯಲ್ಲಿ ದಸರಾ ಉತ್ಸವ ಪ್ರಯುಕ್ತ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಶಾಲೆಗಳಿಗೆ ತಾ. ೨೬ ರಿಂದ
ಕೊಡಗಿನ ಗಡಿಯಾಚೆಐಸಿಸ್ ಉಗ್ರ ಸಂಘಟನೆ ಜೊತೆ ನಂಟು: ಶಂಕಿತ ಉಗ್ರರ ಬಂಧನ ಶಿವಮೊಗ್ಗ, ಸೆ. ೨೦: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊAದಿಗೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರ ವಿಶೇಷ
ಕಾನೂನು ಉಲ್ಲಂಘನೆ ಸಾರ್ವಜನಿಕರ ಆಕ್ಷೇಪಮಡಿಕೇರಿ, ಸೆ. ೨೦: ತಮ್ಮ ಅಂಗಡಿ ಎದುರು ವಾಹನಗಳು ನಿಲ್ಲಬಾರದೆಂದು ವ್ಯಾಪಾರಿಯೊಬ್ಬರು ಸಾರ್ವಜನಿಕ ರಸ್ತೆಯನ್ನು ಅಗೆದು ಕಟ್ಟೆ ಕಟ್ಟಲು ಮುಂದಾದ ಘಟನೆ ನಡೆದಿದ್ದು, ಸಾರ್ವಜನಿಕರು ಇದಕ್ಕೆ ಆಕ್ಷೇಪ
ತಾ ೨೨ ರಂದು ಜನ ಸಂಪರ್ಕ ಸಭೆಮಡಿಕೇರಿ, ಸೆ. ೨೦: ಗೋಣಿಕೊಪ್ಪಲು ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ಸಭೆಯು ಸೆಪ್ಟೆಂಬರ್, ೨೨ ರಂದು ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ