೫೯ ವರ್ಷಗಳ ಬಳಿಕ ಅತ್ಯಂತ ಹತ್ತಿರ ಬರಲಿರುವ ಗುರು ಗ್ರಹಸೌರ ಮಂಡಲದಲ್ಲೇ ಅತ್ಯಂತ ದೊಡ್ಡ ಗ್ರಹ ಎನಿಸಿಕೊಂಡಿರುವ ಗುರು ಗ್ರಹ (ಎuಠಿiಣeಡಿ) ತಾ. ೨೬ ರಂದು ಸುಮಾರು ೫೯ ವರ್ಷಗಳ ಬಳಿಕ ಭೂಮಿಗೆ ಅತ್ಯಂತ ಸಮೀಪದಲ್ಲಿ ಗೋಚರಿಸಲಿದೆ.
ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ಒಪ್ಪಿಗೆಮಡಿಕೇರಿ, ಸೆ. ೨೦: ರಾಜ್ಯಾದ್ಯಂತ ಇರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು
ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಅಭಿವೃದ್ಧಿಗೆ ಹಲವು ಯೋಜನೆ*ಗೋಣಿಕೊಪ್ಪ, ಸೆ. ೨೦: ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಉತ್ಪಾದನೆ ಮತ್ತು ಮಾರಾಟ ಹೆಚ್ಚಿಸುವ ಮೂಲಕ ಸಂಘದ ಆರ್ಥಿಕ ಬಲ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು
ಬೆಟ್ಟದ ನಡುವೆ ರಸ್ತೆ ನಿರ್ಮಾಣ ಗ್ರಾಮಸ್ಥರ ಆಕ್ರೋಶನಾಪೋಕ್ಲು, ಸೆ. ೨೦: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮರಂದೋಡ, ಯವಕಪಾಡಿ ಗ್ರಾಮ ವ್ಯಾಪ್ತಿಯ ಕೆರೆತಟ್ಟುವಿನಿಂದ ಪಾತಿಪೊಳೆ ಎಂಬಲ್ಲಿಗೆ ಬೆಟ್ಟದ ಮಧ್ಯ ಭಾಗದ ಮೂಲಕ ಎಕ್ಸ್ಕವೇಟರ್ ಯಂತ್ರ
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ ಗೋಣಿಕೊಪ್ಪಲು. ಸೆ. ೨೦: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಗೋಣಿಕೊಪ್ಪ ನಗರದಲ್ಲಿ ನಿರ್ಮಾಣವಾಗಿರುವ ಸ್ವಾತಂತ್ರö್ಯ ಹೋರಾಟಗಾರ ಭವನಕ್ಕೆ ಭೇಟಿ