ಮೈಸೂರಿಗೆ ಸಾಗಿಸಲ್ಪಟ್ಟ ಹುಲಿಸಿದ್ದಾಪುರ, ಸೆ. ೨೧: ಮಾಲ್ದಾರೆ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ನಿನ್ನೆ ದಿನ ಸೆರೆ ಹಿಡಿಯಲ್ಪಟ್ಟ ಹುಲಿಗೆ ಅರಣ್ಯಾಧಿಕಾರಿಗಳು ಮೈಸೂರಿನ ಕೂರ್ಗಹಳ್ಳಿ ಎಂಬಲ್ಲಿ ಚಿಕಿತ್ಸೆ
ಮಡಿಕೇರಿ ದಸರಾ ಜನೋತ್ಸವದ ಮೆರುಗು ಹೆಚ್ಚಿಸಲಿದೆ ಯುವಕಲೋತ್ಸವಮಡಿಕೇರಿ, ಸೆ. ೨೧: ಐತಿಹಾಸಿಕ ಮಡಿಕೇರಿ ದಸರಾಗೆ ದಿನಗಣನೆ ಆರಂಭಗೊAಡಿದೆ. ಸಾಂಪ್ರದಾಯಿಕ ಉತ್ಸವಗಳೊಂದಿಗೆ ನವರಾತ್ರಿಯ ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ದಸರಾದ ಆಕರ್ಷಣೆಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ
ಮಡಿಕೇರಿ ದಸರಾ ಅಂಗವಾಗಿ ವಿವಿಧ ಕ್ರೀಡಾಕೂಟ ಮಡಿಕೇರಿ, ಸೆ. ೨೧: ಮಡಿಕೇರಿ ದಸರಾ ಅಂಗವಾಗಿ ಕ್ರೀಡಾ ಸಮಿತಿ ವತಿಯಿಂದ ವಿವಿಧ ಕ್ರೀಡಾಕೂಟಗಳು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಸಮಿತಿ ಕಾರ್ಯದರ್ಶಿ ಕಪಿಲ್
ಗೋವು ಕಳವು ಬಂಧನಮಡಿಕೇರಿ, ಸೆ. ೨೧: ಕಡಗದಾಳುವಿನಲ್ಲಿ ನಡೆದಿದ್ದ ಎರಡು ಗೋವು ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದAತೆ ಐವರು ಆರೋಪಿಗಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊನ್ನತ್‌ಮೊಟ್ಟೆಯ ಹುಸೇನ್ (೪೫), ಹಮೀದ್
ಭಾಷಣ ಗಾಯನ ಸ್ಪರ್ಧೆಮಡಿಕೇರಿ, ಸೆ. ೨೧: ಸರ್ವೋದಯ ಸಮಿತಿ ಹಾಗೂ ಲಯನ್ಸ್ ಕ್ಲಬ್ ಮಡಿಕೇರಿ ಇವರ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ