ಬಿದ್ದಾಟಂಡ ವಾಡೆಯಲ್ಲಿ ಸಂಭ್ರಮದ ಪುತ್ತರಿ ಕೋಲಾಟ

ನಾಪೋಕ್ಲು, ಡಿ. ೭: ಸ್ಥಳೀಯ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ ಗ್ರಾಮಸ್ಥರೆಲ್ಲರ ಸಮಾಗಮದೊಂದಿಗೆ ಭಾನುವಾರ ನಡೆದ ಸಾಂಪ್ರದಾಯಿಕ ‘ಪುತ್ತರಿ ಕೋಲಾಟ’ ಹಬ್ಬದ ಸಂಭ್ರಮವನ್ನು ವಿಸ್ತರಿಸಿತು. ನಾಪೋಕ್ಲು, ಬೇತು ಮತ್ತು

ಜಿಲ್ಲೆಯ ವಿವಿಧೆಡೆ ಪುತ್ತರಿ ಹುತ್ತರಿ ಆಚರಣೆ

.ಪೊನ್ನಂಪೇಟೆ: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಶ್ರೀ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ಸಂಪ್ರದಾಯದAತೆ ಆಚರಿಸಿಕೊಂಡು ಬರುತ್ತಿರುವ ಕೊಡಗಿನ ಸುಗ್ಗಿ ಹಬ್ಬ ಪುತ್ತರಿಯನ್ನು ಸಂಭ್ರಮದಿAದ ಆಚರಿಸಲಾಯಿತು. ಬೆಳಿಗ್ಗೆ ೮ ಗಂಟೆಗೆ