ವೀರಾಜಪೇಟೆಗಾಗಿ ಹಾದುಹೋಗಲಿದೆ ಟೂರï ಆಫ್ ನೀಲಗಿರೀಸ್

ಮಡಿಕೇರಿ, ಡಿ. ೭: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಯಾತ್ರೆಯಾದ ಟೂರ್ ಆಫ್ ನೀಲಗಿರೀಸ್‌ನ ೧೬ನೇ ಆವೃತ್ತಿ ಈ ಬಾರಿ ಮಂಗಳೂರಿನಿAದ ಆರಂಭವಾಗಲಿದೆ. ಡಿಸೆಂಬರ್

ಕೋವಿ ಕೊಡವ ಸಂಸ್ಕೃತಿಯ ಪ್ರತೀಕ ಅರುಣ್ ಮಾಚಯ್ಯ

ಗೋಣಿಕೊಪ್ಪಲು. ಡಿ. ೭: ಮಾಯಾಮುಡಿಯ ರಿಮ್ ಫೈರ್ ಶೂಟರ್ಸ್ ಹಾಗೂ ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟ ಸಂಯುಕ್ತ ಆಶ್ರಯದಲ್ಲಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ತೆಂಗಿನಕಾಯಿಗೆ

ಅರೆಸೇನಾಪಡೆ ನಿವೃತ್ತ ಯೋಧರಿಂದ ಶಾಸಕರಿಗೆ ಮನವಿ ಸಲ್ಲಿಕೆ

ಕಣಿವೆ, ಡಿ. ೭: ಕೊಡಗು ಜಿಲ್ಲೆಯ ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಕುಶಾಲನಗರದ ಪುರಸಭೆಯಲ್ಲಿ ಭೇಟಿ

ಜಿಲ್ಲಾಡಳಿತದಿಂದ ಮಹಾ ಪರಿನಿರ್ವಾಣ ದಿನ

ಮಡಿಕೇರಿ, ಡಿ. ೭: ಡಾ. ಬಿ.ಆರ್. ಅಂಬೇಡ್ಕರ್ ಅವರ ಮೌಲ್ಯ, ಜೀವನ ಸಾಧನೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ