ಮುಚ್ಚಲ್ಪಟ್ಟ ನೆಹರು ಯುವಕ ಕೇಂದ್ರ

ಮಡಿಕೇರಿ ಫೆ. ೬: ಮಡಿಕೇರಿಯ ಕಾವೇರಿ ಲೇಔಟ್‌ನಲ್ಲಿರುವ ಜಿಲ್ಲಾ ನೆಹರು ಯುವಕ ಕೇಂದ್ರ ಕಚೇರಿ ಮುಚ್ಚಲ್ಪಟ್ಟಿದೆ. ಇದೀಗ ಕಟ್ಟಡ ಅನಾಥವಾಗಿದ್ದು ಕೇವಲ ಹೊರಗಡೆ ನಾಮಫಲಕ ಮಾತ್ರ ರಾರಾಜಿಸುತ್ತ್ತಿದೆ.

ಮಡಿಕೇರಿಯಲ್ಲಿ ತಲೆಎತ್ತಲಿದೆ ಅಂಬೇಡ್ಕರ್ ಕಂಚಿನ ಪ್ರತಿಮೆ

ಹೆಚ್.ಜೆ. ರಾಕೇಶ್ ಮಡಿಕೇರಿ, ಫೆ. ೬: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇಲ್ಲದ ಏಕೈಕ ಜಿಲ್ಲಾ ಕೇಂದ್ರವಾಗಿದ್ದ ಮಡಿಕೇರಿಯಲ್ಲಿ ಕೊನೆಗೂ ಪ್ರತಿಮೆ ತಲೆ ಎತ್ತುವ

ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರ ಸಾವು

ಗೋಣಿಕೊಪ್ಪಲು, ಫೆ. ೬: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಗೋಣಿಕೊಪ್ಪಲುವಿನಲ್ಲಿ ಮಧ್ಯರಾತ್ರಿ ಸಂಭವಿಸಿದೆ. ಗೋಣಿಕೊಪ್ಪಲುವಿನ ಕೈಕೇರಿ ಗ್ರಾಮದ ಈರಣ್ಣ ಕಾಲೋನಿ ನಿವಾಸಿ ಸುಲೈಮಾನ್

ಬಿಪಿಎಲ್ ಪಡಿತರ ಚೀಟಿ ಸಮಸ್ಯೆ ಬಗೆಹರಿಸಲು ಮನವಿ

ಸುಂಟಿಕೊಪ್ಪ, ಫೆ. ೬: ಸುಂಟಿಕೊಪ್ಪ ಹೋಬಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಅರ್ಹ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳು ಇತ್ತೀಚೆಗೆ ಎಪಿಎಲ್ ಆಗಿ ಪರಿವರ್ತನೆಯಾಗಿರುವುದರಿಂದ ಸಾರ್ವಜನಿಕರಿಗೆ ತೀವ್ರ