ಬಲಿಗಾಗಿ ಬಾಯ್ತೆರೆದಿರುವ ರಸ್ತೆ ಬದಿಯ ಹೊಂಡ ಸೋಮವಾರಪೇಟೆ, ಅ. ೭: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತೋಳೂರುಶೆಟ್ಟಳ್ಳಿ-ಕೂತಿ ಮುಖ್ಯರಸ್ತೆಯಿಂದ ಹರಪಳ್ಳಿ ಗ್ರಾಮ ಸಂಪರ್ಕದ ರಸ್ತೆಯ ಬದಿಯಲ್ಲಿ ಸುಮಾರು ೩ ಅಡಿ ಆಳದ
ಶೂಟಿಂಗ್ನಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆ ಮಡಿಕೇರಿ, ಅ. ೭: ೨೦೨೨ರ ದಕ್ಷಿಣ ವಲಯದ ೧೩ನೇ ವರ್ಷದ ಶೂಟಿಂಗ್ ಸ್ಪರ್ಧೆಯು ಇತ್ತೀಚೆಗೆ ತಮಿಳುನಾಡಿನ ತಿರುಚಿಯಲ್ಲಿರುವ ತಿರುಚಿ ರೈಫಲ್ ಕ್ಲಬ್‌ನಲ್ಲಿ ನಡೆಯಿತು. ಗೋಣಿಕೊಪ್ಪಲಿನ ಕಾಲ್ಸ್ ಎಎಸ್‌ಎಫ್‌ನಿಂದ
ವುಶು ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಅ.೭ : ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಸಿ.ಎಂ ಕಪ್ ವುಶು ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ವುಶು ಸಂಸ್ಥೆಯ ಕ್ರೀಡಾ ಪಟುಗಳು ಸಾನೌಶ್ ವಿಭಾಗದಲ್ಲಿ ೩
ಮುಖ್ಯಾಧಿಕಾರಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ ಕುಶಾಲನಗರ, ಅ. ೭: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ದಿಢೀರ್ ವರ್ಗಾವಣೆಗೊಳಿಸಿ ಕರ್ತವ್ಯ ಲೋಪ ಆರೋಪ ಹೊಂದಿರುವ ಅಧಿಕಾರಿ ಒಬ್ಬರನ್ನು ನಿಯೋಜಿಸಿರುವ ಕ್ರಮವನ್ನು ಖಂಡಿಸಿ ಕುಶಾಲನಗರ ಪ್ರಜ್ಞಾವಂತರ
ಕಾಡಾನೆ ದಾಳಿಯಿಂದ ಗದ್ದೆ ತೋಟ ನಾಶ*ಸಿದ್ದಾಪುರ, ಅ.೭ : ನೆಲ್ಯಹುದಿಕೇರಿ ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ತೋಟ ಹಾಗೂ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಭಾರೀ ನಷ್ಟ ಉಂಟು ಮಾಡುತ್ತಿವೆ. ಕಳೆದೆÆಂದು