ಗಾಂಧಿ ಜಯಂತಿ ಲಾಲ್ ಬಹದ್ದೂರ್ ಶಾಸ್ತಿç ಆಚರಣೆಮಡಿಕೇರಿ: ಮರಂದೋಡ ವಾರ್ಷಿಕ ಕ್ರೀಡೋತ್ಸವ ಸಮಿತಿ ವತಿಯಿಂದ ಮರಂದೋಡ ಕಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಕ್ರೀಡೋತ್ಸವ ಸಮಿತಿ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಅಜಿತ್,
ಗೌಡಳ್ಳಿ ವಿಎಸ್ಎಸ್ಎನ್ಗೆ ಡಿಸಿಸಿ ಬ್ಯಾಂಕ್ನಿAದ ಪ್ರಶಸ್ತಿಸೋಮವಾರಪೇಟೆ, ಅ. ೭: ಉತ್ತಮ ಕಾರ್ಯನಿರ್ವಹಣೆ, ಸಾಲ ಮರುಪಾವತಿ, ಸದಸ್ಯರಿಗೆ ನೀಡಿದ ಉತ್ತಮ ಸೌಲಭ್ಯಗಳನ್ನು ಪರಿಗಣಿಸಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲಾ ಕೇಂದ್ರ
‘ಅಮೃತ ಜ್ಯೋತಿ’ ಯೋಜನೆ ಸದುಪಯೋಗಕ್ಕೆ ಮನವಿಮಡಿಕೇರಿ, ಅ. ೭: ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್‌ಟಿ೨(ಎ) ಗೃಹ ಬಳಕೆ ಜಕಾತಿಯಲ್ಲಿ ವಿದ್ಯುತ್ ಸಂಪರ್ಕ ಪಡೆದ ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಪರಿಶಿಷ್ಟ ಜಾತಿ ಮತ್ತು
ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ಮಡಿಕೇರಿ, ಅ. ೭: ಸಿದ್ದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ
೮ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮರೆಯಾದ ಮಂಗಳಯಾನಮಡಿಕೇರಿ, ಅ. ೭: ಭಾರತದ ಬಾಹ್ಯಾಕಾಶ ಸಂಸ್ಥೆಯ (ISಖಔ) ಸಾಧನೆಗಳಲ್ಲಿ ಪ್ರಮುಖ ಸಾಧನೆಯಾಗಿರುವ ಭಾರತದ ಮೊದಲ ಅಂತರ ಗ್ರಹ ಯೋಜನೆಯಾಗಿರುವ ಮಂಗಳಯಾನವು ೮ ವರ್ಷಗಳ ಸುದೀರ್ಘ ಸೇವೆಯ