ಗಾಂಜಾ ಮಾರಾಟ ಈರ್ವರ ಬಂಧನಮಡಿಕೇರಿ, ಅ. ೮: ಕುಶಾಲನಗರ ಸಮೀಪದ ಆನೆಕಾಡು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಸುಂಟಿಕೊಪ್ಪದ
ಭಗಂಡೇಶ್ವರ ಸನ್ನಿಧಿಯಲ್ಲಿ ಶುಚಿತ್ವ ಕಾರ್ಯಮಡಿಕೇರಿ, ಅ. ೮: ತಾ. ೧೭ ರಂದು ಜರುಗಲಿರುವ ಶ್ರೀ ಕಾವೇರಿ ತೀರ್ಥೋದ್ಭವ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ಊಧ್ವಾರ್ಚನೆ ಹಾಗೂ ಶುಚಿತ್ವ ಕಾರ್ಯ
ಕಳವಿಗೆ ಬಳಸಿದ್ದ ವಾಹನ ವಶಕ್ಕೆಮಡಿಕೇರಿ, ಅ. ೮: ವರ್ಷದ ಹಿಂದೆ ಶಿರಾಡಿಯ ಶಿಶಿಲ ಮೀಸಲು ಅರಣ್ಯದಿಂದ ಅಕ್ರಮವಾಗಿ ಹೆಬ್ಬಲಸು ಮರಗಳನ್ನು ಕಡಿದು ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ವಾಹನವನ್ನು ಮಡಿಕೇರಿಯಲ್ಲಿ ವಶಕ್ಕೆ
ಜಿಲ್ಲೆಯಲ್ಲಿ ವಿಜೃಂಭಿಸಲಿರುವ ಜಂಬೂ ಸವಾರಿಮಡಿಕೇರಿ, ಅ. ೭: ಮುಂದಿನ ಸಾಲಿನಿಂದ ಮಡಿಕೇರಿ ದಸರಾ ಆಚರಣೆಗೆ ಜಂಬೂ ಸವಾರಿ ಆರಂಭ ಮಾಡುವುದಾಗಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ ಘೋಷಿಸಿದರು. ಇಂದು
ಮುಂದುವರಿದ ಹುಲಿ ದಾಳಿ ಜಾನುವಾರುಗಳು ಬಲಿಗೋಣಿಕೊಪ್ಪಲು, ಅ. ೭: ದಕ್ಷಿಣ ಕೊಡಗಿನಲ್ಲಿ ಹುಲಿಯ ಆರ್ಭಟಕ್ಕೆ ಸಿಲುಕಿ ರೈತರ ಜಾನುವಾರುಗಳು ದಿನಕ್ಕೊಂದರAತೆ ಬಲಿಯಾಗುತ್ತಿವೆ. ಇದೀಗ ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ತೀತಿರ ಸದಾ ಎಂಬುವರ