ನಾಗರಹಾವು ರಕ್ಷಣೆಮಡಿಕೇರಿ, ಅ. ೮: ಮನೆಯಲ್ಲಿ ಕಂಡುಬAದ ೫ ಅಡಿ ಉದ್ದದ ನಾಗರಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಸಿದ್ದಾಪುರ ಗ್ರಾಮದ ಇಂಜಿಲಗೆರೆ ಗ್ರಾಮದ
ಕುಶಾಲನಗರ ಹಾರಂಗಿ ರಸ್ತೆಯ ಕಾಮಗಾರಿಗೆ ೧೦ ಕೋಟಿ ಅನುದಾನಕೂಡಿಗೆ, ಅ. ೮: ಕುಶಾಲನಗರ-ಹಾರಂಗಿ ಮುಖ್ಯರಸ್ತೆಯು ತೀರ ಹಾಳಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೇರೆಗೆ ರೂ. ೧೦ ಕೋಟಿ ಹಣ ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದ
ಕಿರುಗೂರಿನಲ್ಲಿ ಮೊಸಳೆ ಸೆರೆ ಪೊನ್ನಂಪೇಟೆ, ಅ.೮: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಹೊನ್ನಿಕೊಪ್ಪ ಹೊಳೆಕರೆ ಸಮೀಪ ಕೀರೆಹೊಳೆಯಿಂದ ದಡಕ್ಕೆ ಬಂದ ಮೊಸಳೆಯನ್ನು ಸೆರೆ ಹಿಡಿದು ರಕ್ಷಿಸಲಾಯಿತು. ಕಿರುಗೂರು ಗ್ರಾ.ಪಂ.ಸದಸ್ಯ ಚೆಪ್ಪುಡಿರ ರಾಕೇಶ್
ಕಾಡಾನೆಗಳ ಕಾರ್ಯಾಚರಣೆಸಿದ್ದಾಪುರ, ಅ. ೮: ಕುಶಾಲನಗರ ವಲಯದ ಮೀನುಕೊಲ್ಲಿ ಶಾಖೆಯ ವ್ಯಾಪ್ತಿಗೆ ಒಳಪಡುವ ಅಭ್ಯತ್‌ಮಂಗಲ, ನೆಲ್ಯಹುದಿಕೇರಿ, ಬೆಟ್ಟದಕಾಡು, ಸಂಪಿಗೆಕೊಲ್ಲಿ, ಕಾಟಿಬಾಣೆ, ಅಭ್ಯತ್‌ಮಂಗಲ ಒಂಟಿಯAಗಡಿ, ವಾಲ್ನೂರು-ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ
ಮಹಿಳೆ ನಾಪತ್ತೆಮಡಿಕೇರಿ, ಅ. ೮: ಮಡಿಕೇರಿ ತಾಲೂಕು ಹೆರವನಾಡು ಗ್ರಾಮದ ಕವಿತ ಪಿ.ಎಸ್. (೩೦) ಅವರು ತಾ.೧ರಿಂದ ಮನೆಯಿಂದ ಕಾಣೆಯಾಗಿರುವುದಾಗಿ ಪತಿ ವೆಂಕಟೇಶ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್