ಪೊನ್ನಂಪೇಟೆಯಲ್ಲಿ ಪೂರ್ವಭಾವಿ ಸಭೆಪೊನ್ನಂಪೇಟೆ, ಅ. ೮: ಪೊನ್ನಂಪೇಟೆ ನಾಗರೀಕ ವೇದಿಕೆ ವತಿಯಿಂದ ಸ್ವಾತಂತ್ರ‍್ಯದ ಅಮೃತೋತ್ಸವ ಅಮೃತ ಭಾರತಿಗೆ ಕನ್ನಡದ ಆರತಿ - ಪೊನ್ನಂಪೇಟೆಯಲ್ಲಿ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಹುತಾತ್ಮರಾಗಿರುವ
ತಾ೧೧ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ಅ.೮: ೧೧ ಕೆ.ವಿ ಫೀಡರ್‌ಗಳಾದ ಮಡಿಕೇರಿ ವಿ.ವಿ.ಕೇಂದ್ರದಿAದ ಹೊರ ಹೋಗುವ ಭಾಗಮಂಡಲ ಫೀಡರ್, ಪೊನ್ನಂಪೇಟೆ ವಿ.ವಿ ಕೇಂದ್ರದಿAದ ಹೊರ ಹೋಗುವ ಹಾತ್ತೂರು ಫೀಡರ್, vIರಾಜಪೇಟೆ ವಿ.ವಿ
ಕೊಡವ ಅಕಾಡೆಮಿ ೧೫ ಪುಸ್ತಕಗಳ ಬಿಡುಗಡೆಗೆ ಸಿದ್ಧತೆಮಡಿಕೇರಿ, ಅ. ೮ :ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಕ್ಕೆ ಕೇವಲ ಒಂದು ವಾರದ ಕಾಲಾವಕಾಶ ಮಾತ್ರ ಬಾಕಿ ಉಳಿದಿದೆ. ಈ
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಗ್ರಂಥಾಲಯ ಆರಂಭ ಮಡಿಕೇರಿ, ಅ. ೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಗ್ರಂಥಾಲಯ ಮತ್ತು ಪತ್ರಾಗಾರ ವಿಭಾಗಕ್ಕೆ ಇಂದಿರಾ ದೇವಿಪ್ರಸಾದ್ ಅವರು ಶುಕ್ರವಾರ
ಕಾರ್ಮಿಕ ಮಹಿಳೆಯರ ಮೇಲೆ ಒಂಟಿ ಸಲಗ ದಾಳಿಚಿತ್ರ, ವರದಿ: ವಾಸು ಎ.ಎನ್. ಸಿದ್ದಾಪುರ, ಅ. ೮: ಹಾಡಹಗಲೇ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಈರ್ವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಬಾಡಗಬಾಣಂಗಾಲ ಗ್ರಾಮದ ತೂಪನಕೊಲ್ಲಿ