ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ*ಗೋಣಿಕೊಪ್ಪ, ಅ. ೭: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಅಡಿಕೆ ತೋಟದಲ್ಲಿ ಪತ್ತೆಯಾಗಿದೆ. ತಿತಿಮತಿ ಸಮೀಪದ ದೇವರಪುರ ಗ್ರಾಮ ಭದ್ರಗೋಳದಲ್ಲಿ ಈ ಘಟನೆ ನಡೆದಿದ್ದು,
ಕ್ರೀಡಾ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕ್ರೀಡಾಪಟುಗಳ ಪ್ರತಿಭಟನೆವೀರಾಜಪೇಟೆ, ಅ. ೭: ವೀರಾಜಪೇಟೆ ತಾಲೂಕು ಕ್ರೀಡಾ ತಾಲೂಕಾಗಿದ್ದು ವೀರಾಜಪೇಟೆಯಲ್ಲಿ ಉತ್ತಮ ಕ್ರೀಡಾ ಸೌಲಭ್ಯಕ್ಕಾಗಿ ನಮ್ಮ ಧ್ವನಿ ಎಂಬ ಘೋಷವಾಕ್ಯದೊಂದಿಗೆ ಅಂರ‍್ರಾಷ್ಟಿçÃಯ ಮಾಜಿ ರಗ್ಬಿ ಆಟಗಾರ ಮಾದಂಡ
ಹಾರಂಗಿಯ ಸಾಕಾನೆ ಶಿಬಿರ ಇಂದು ಉದ್ಘಾಟನೆ ಕೂಡಿಗೆ, ಅ. ೭: ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿ ಸಾಕಾನೆಗಳ ನೂತನ ಶಿಬಿರ ತಾ.೮ರಂದು (ಇಂದು) ಲೋಕಾರ್ಪಣೆ ಗೊಳ್ಳಲಿದೆ. ದುಬಾರೆ ಮತ್ತು ಮತ್ತಿಗೋಡು ಸಾಕಾನೆಗಳ ಶಿಬಿರಗಳ ಸಾಲಿನಲ್ಲಿ ಮೂರನೆ
ಕೊಡಗಿನ ಗಡಿಯಾಚೆಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ತೀರ್ಮಾನ ಬೆಂಗಳೂರು, ಅ. ೭: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ವಪಕ್ಷ
ಹಕ್ಕುಪತ್ರ ನೀಡುವ ಸ್ಥಳ ಪರಿಶೀಲನೆಕೂಡಿಗೆ, ಅ. ೭: ಕಂದಾಯ ಇಲಾಖೆಯ ವತಿಯಿಂದ ನೀಡಲಾಗುವ ಹಕ್ಕುಪತ್ರಕ್ಕೆ ೯೪ ಸಿ ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿದ್ದ ಜಾಗಗಳ ಸ್ಥಳ ಪರಿಶೀಲನೆಯನ್ನು ನಡೆಸಲಾಯಿತು. ಕುಶಾಲನಗರ ತಾಲೂಕು