ಮಡಿಕೇರಿಯಲ್ಲಿ ‘ಜಿಲ್ಲಾ ಯುವ ಉತ್ಸವ’ಮಡಿಕೇರಿ, ಅ. ೮: ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಕ್ರೀಡಾ ಸಚಿವಾಲಯ, ಮಡಿಕೇರಿ ಕೊಡಗು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು
ತಾ೧೫ ಮತ್ತು ೧೬ ರಂದು ನಲ್ವತ್ತೋಕ್ಲು ಚೋಕಂಡಳ್ಳಿ ಈದ್ ಮಿಲಾದ್ ಕಂದೂರಿ ಮಡಿಕೇರಿ, ಅ. ೮: ನಲ್ವತ್ತೋಕ್ಲು ಚೋಕಂಡಳ್ಳಿ ಕಂದೂರಿ ಹಜ್ರತ್ ಮುಹಮ್ಮದ್ ಪೈಗಂಬರ ಮುಹಜ್ಜಿ ಸತ್ತಿನೊಂದಿಗೆ ಪ್ರಸಿದ್ಧಿ ಹೊಂದಿರುವ ಈದ್ ಮಿಲಾದ್ ಕಂದೂರಿ ಈ ಬಾರಿ ತಾ. ೧೫
ಮಡಿಕೇರಿಯಲ್ಲಿ ರೋಟರಿ ಚದುರಂಗ ಪಂದ್ಯಾವಳಿ ೨೦೨೨ಮಡಿಕೇರಿ, ಅ. ೮: ರೋಟರಿ ಮಡಿಕೇರಿ ವತಿಯಿಂದ ‘ರೋಟರಿ ಚದುರಂಗ ಪಂದ್ಯಾವಳಿ-೨೦೨೨’ ಸ್ಪರ್ಧೆ ಏರ್ಪಡಿಸಲಾಗಿದ್ದು, ತಾ. ೧೫ ಹಾಗೂ ೧೬ ರಂದು ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ
ಗಾಂಧಿ ಶಾಸ್ತಿç ಹುಟ್ಟುಹಬ್ಬ ಆಚರಣೆಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಿಬ್ಬಂದಿ ವರ್ಗದವರು ಗಾಂಧಿ ಜಯಂತಿಯAದು ಮಾದಾಪುರ ಗ್ರಾ.ಪಂ.ನ ಸುತ್ತಮುತ್ತಲು ಶ್ರಮದಾನ ಕೈಗೊಂಡರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾಜರಿದ್ದು,
ನಾಲೆಜ್ ಸಿಟಿ ಪ್ರಚಾರ ಸಮಾವೇಶ ಕಡಂಗ, ಅ. ೮: ದೇಶದ ಅತ್ಯುನ್ನತ ವಿದ್ಯಾಸಂಸ್ಥೆಯಾದ ಮರ್ಕಝ್ ಅಧೀನದ ನಾಲೇಡ್ಜ್ ಸಿಟಿಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕೊಡಗು ಜಿಲ್ಲಾ ಪ್ರಚಾರ ಸಮಾವೇಶ ವಿವಿಧ ಸ್ಥಳಗಳಲ್ಲಿ ನಡೆಯಿತು.