ಹಾರಂಗಿ ಮಡಿಲಲ್ಲಿ ಜಿಲ್ಲೆಯ ಮೂರನೇ ಸಾಕಾನೆ ಶಿಬಿರ ಆರಂಭಕಣಿವೆ/ಕೂಡಿಗೆ, ಅ. ೮ : ಕೊಡಗು ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿದ್ದ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದೊಂದಿಗೆ ಇದೀಗ ಹೊಸದಾಗಿ ಹಾರಂಗಿಯಲ್ಲಿ ಮತ್ತೊಂದು ಸಾಕಾನೆ ಶಿಬಿರವನ್ನು ಪ್ರಾರಂಭಿಸಲಾಗಿದ್ದು
ಜೂನಿಯರ್ ಇಂಡಿಯಾ ಹಾಕಿ ತಂಡದಲ್ಲಿ ಪೂವಣ್ಣಮಡಿಕೇರಿ, ಅ. ೮ : ಜೂನಿಯರ್ ಮೆನ್ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ತಂಡದಲ್ಲಿ ಕೊಡಗಿನ ಯುವ ಆಟಗಾರ ಚಂದೂರ ಬಿ. ಪೂವಣ್ಣ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ೩ ಹುಲಿಗಳ ಸಂಚಾರ ಸೆರೆಗೆ ಅರಣ್ಯ ಇಲಾಖೆ ಕ್ರಮ( ಹೆಚ್.ಕೆ. ಜಗದೀಶ್) ಗೋಣಿಕೊಪ್ಪ, ಅ. ೮: ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಮುಂದುವರೆಯುತ್ತಿದ್ದು ರೈತರ ಜಾನುವಾರುಗಳು ದಿನಕ್ಕೊಂದರAತೆ ಹುಲಿಗಳ ಬಾಯಿಗೆ ಆಹಾರವಾಗುತ್ತಿವೆ. ಬಹುತೇಕ ರೈತರ ಕಾಫಿ ತೋಟದಲ್ಲಿ
ಕೆ ನಿಡುಗಣೆಯಲ್ಲಿ ತಲೆ ಎತ್ತಿದ ಸರ್ಕಾರಿ ಗೋಶಾಲೆ ಮಡಿಕೇರಿ, ಅ. ೮: ಗೋವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ. ಕೆ. ನಿಡುಗಣೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಗೋ ಶಾಲೆಯ ಉದ್ಘಾಟನೆ ತಾ. ೧೦ರಂದು (ನಾಳೆ) ನೆರವೇರಲಿದೆ. ಜಿಲ್ಲಾಡಳಿತ, ಜಿಲ್ಲಾ
ತೀರ್ಥೋದ್ಭವ ಹಿನ್ನೆಲೆ ತಾ೧೧ರಂದು ಸಭೆಮಡಿಕೇರಿ, ಅ. ೮: ತಾ.೧೭ರಂದು ರಾತ್ರಿ ೭.೨೧ಕ್ಕೆ ಜರುಗಲಿರುವ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ-೨೦೨೨ ಜಾತ್ರಾ ಮಹೋತ್ಸವದ ಸಿದ್ಧತೆಗಳ ಬಗ್ಗೆ ಚರ್ಚಿಸಲು ತಾ. ೧೧ರಂದು